"Pehli nazar main kaisa jaadu kar diyaaaaaaaaa........."ಈ ಹಾಡಿಗೆ ಮನಸೋತು, ತಲೆದೂಗಿ(ಬಾಗಿ)!!, ಗುನುಗಿ ಗುನುಗಿ ಸಾಕಾಗಿ, FMನಲ್ಲಿ ಕೇಳಿ ಕೇಳಿ life -ಉ ನನ್ನದಾಗಿಸಿ ಕೊಂಡು ಭಾರಿ ನಿರೀಕ್ಷೆ ಹೊತ್ತು ಚಿತ್ರವನ್ನ ನೋಡಲು ಕುಳಿತೆ... Atif Aslam ಹಾಡುಗಾರಿಕೆ ಬಹಳವಾಗಿ ಮೆಚ್ಚಿದ್ದೆ.. ಚಿತ್ರನೋಡಿದ ಮೆಲೆ ನನಗನ್ನಿಸಿದ್ದು ಇಷ್ಟು...ನಿಮಗೆ ಬೇರೆ ಅನ್ನಿಸಬಹುದು, after all "ಅವರವರ ಭಾವಕ್ಕೆ ತಕ್ಕಂತೆ".....
Saif Ali Khan : ಹೊಸ ಗೆಟಪ್, ತುಂಬಾ ಖದರ್ ಇದೆ, ಒಳ್ಳೆ ಅಭಿನಯ..ChappaaLe...chappaaLe..
Askhaye Khanna : OK!!
Anil Kapoor : Timepass
Bipasha Basu : Censored!!!
Katrina Kaif : Cute..
Sameera Reddy : ಯಾಕಿದ್ದಳೊ ಕೊನೆವರೆಗೂ ಗೊತ್ತಾಗಲೇ ಇಲ್ಲ..
Askhaye Khanna : OK!!
Anil Kapoor : Timepass
Bipasha Basu : Censored!!!
Katrina Kaif : Cute..
Sameera Reddy : ಯಾಕಿದ್ದಳೊ ಕೊನೆವರೆಗೂ ಗೊತ್ತಾಗಲೇ ಇಲ್ಲ..
Locations : South Africa ಎಂದು ಚಿತ್ರದಲ್ಲಿ ತೋರಲ್ಪಡಿಸುತ್ತಾರೆ... ಕಣ್ಮನ ಸೆಳೆಯುತ್ತದೆ..
Cars -u : ಉನ್ನತ ದರ್ಜೆಯ ಮಸ್ತ್ ಮಸ್ತ್ ಕಾರುಗಳು...ಒಂದಕ್ಕಿಂತ ಒಂದು ಚೆನ್ನಾಗಿದೆ.
ಕತೆ : Full confuse -u...ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಬಿಡುವ ಯತ್ನದಲ್ಲಿ super ಆಗಿ ಎಡವಿದ್ದಾರೆ..ಆದರೆ ಒಂದಂತು ಖರೆ, ಒಂದು ದೃಶ್ಯವನ್ನು ನೀವು miss ಮಾಡಿದರೆ ತಲೆ ಕುಲಗೆಡುತ್ತದೆ...ಮೋಸ, ಧಗಾ, ವಂಚನೆ ಚಿತ್ರದ ಜೀವಾಳ....
Cars -u : ಉನ್ನತ ದರ್ಜೆಯ ಮಸ್ತ್ ಮಸ್ತ್ ಕಾರುಗಳು...ಒಂದಕ್ಕಿಂತ ಒಂದು ಚೆನ್ನಾಗಿದೆ.
ಕತೆ : Full confuse -u...ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಬಿಡುವ ಯತ್ನದಲ್ಲಿ super ಆಗಿ ಎಡವಿದ್ದಾರೆ..ಆದರೆ ಒಂದಂತು ಖರೆ, ಒಂದು ದೃಶ್ಯವನ್ನು ನೀವು miss ಮಾಡಿದರೆ ತಲೆ ಕುಲಗೆಡುತ್ತದೆ...ಮೋಸ, ಧಗಾ, ವಂಚನೆ ಚಿತ್ರದ ಜೀವಾಳ....
ಎಲ್ಲದಕ್ಕಿಂತ ಹೆಚ್ಚಾಗಿ ನಾನು ಕಾಯುತ್ತಿದ್ದ "Pehli Nazar " ಹಾಡಿನ ಚಿತ್ರೀಕರಣ ನನ್ನ ನಿರೀಕ್ಷೆ ಹುಸಿ ಮಾಡಿತು...ಇನ್ನೂ ಚೆನ್ನಾಗಿ ಮಾಡಬಹುದಿತ್ತು..
ದುಡ್ಡು ಜಾಸ್ತಿ ಇದ್ದರೆ ಒಮ್ಮೆ ಚಿತ್ರವನ್ನ ವೀಕ್ಷಿಸಿ............
ದುಡ್ಡು ಜಾಸ್ತಿ ಇದ್ದರೆ ಒಮ್ಮೆ ಚಿತ್ರವನ್ನ ವೀಕ್ಷಿಸಿ............
5 comments:
ನನ್ನ ಹತ್ರ ದುಡ್ಡಿಲ್ಲಪ್ಪಾ.... ಇದರ ಬದಲು ಇನ್ನೊಂದ್ ಸಲ 'ಆ ದಿನಗಳು' ನೋಡ್ಬಾರ್ದಿತ್ತಾ?? ;-)
ಇಂಗ್ಲೀಷು ಭರಿತ ಕನ್ನಡ ಲೇಖನ ಒಂಥರಾ ಮಜವಾಗಿದೆ.. :-)
ಜಾಸ್ತಿ ದುಡ್ಡಿದ್ರೆ ತಾನೆ ಒಮ್ಮೆ ಹೋಗಿ ನೋಡ್ಬೇಕು. ಶ್ರೀಧರ್ ನೀವೆ ನಮ್ಗೆಲ್ಲಾರ್ಗು ಸ್ಪಾನ್ಸರ್ ಮಾಡ್ರಿ ನೋಡ್ಕೊಂಡ್ ಏನೂ ನಾನು ಕೂಡ ಚಿತ ವಿಶ್ಲೇಷಣೆ ಬರಿತಿನಿ .
ಆಗ ಕಂಡಿತ ನಿಮ್ಮತರ ಕನ್ಪೀಜ್ ಹಾಗದೆ ಇರೋ ಹಾದೆ ತದೇಕ ಚಿತ್ತವಾಗಿ ಪಿಚ್ಚರ್ ನೋಡಿ ಬರ್ತಿನಿ.
ಶ್ರೀಧರ್ ಯಾವಗ ಬುದ್ಧಿ ಕಲಿತಿರೋ ದೇವರೆ ಬಲ್ಲ. ಈ ಹಾಡು ಚೆನ್ನಾಗಿದೆ ಅಂತ ಪಿಚರ್ ನೋಡೋಕೆ ಹೋದ ನಿಮಗೆ ಒಂದು ದೊಡ್ಡ ನಮಸ್ಕಾರ ಹಾಕ್ಬೇಕಾ? ಚಪ್ಪಾಳೆ ಬೇಕಾ? ಪಾಂ ಪಾಂ ಪಾಂ ಆಆಆಆಆಆಆಆಆಆ........ಯಪ್ಪಾ .ಕಂಡಿತ ಚಪ್ಪಾಳೆ ಹೊಡೆಯೊಲ್ಲ .
"ಆ ದಿನಗಳು " ಪಿಚ್ಚರ್ ರಿವ್ಯೂ ಬರೆದಾಗ ಏನ್ ಏನೂ ಸರಿಗೆ ಅರ್ಥ ಆಗಲಿಲ್ಲ ಅಂದಿದ್ದೆ .ಸರ್ಕಾಸ್ಟಿಕಲಿ, ಆದರೆ "ರೇಸ್" ಪಿಚ್ಚರ್ ರಿವ್ಯೂಗಿಂತ ಅದೇ ಎಷ್ಟೋವಾಸಿ ಅನ್ಸುತ್ತಿದೆ. :ಡಿ
ಒಟ್ನಲ್ಲಿ ಆಗ್ಲ,ಉರ್ದು,ಕನ್ನಡ ಎಲ್ಲಾ ಮಿಕ್ಸ್ ಮಾಡಿ ಬರೆದಿರೋಕೆ ಮೆಚ್ಚಲೆಬೇಕು .
ಗೂಡ್.
Eno geechi "blog update shastra" maaDbeku anta ondashtu english bharita kannaDa saalu geechideeyaa? irli parvaagilla. RACE review bardiddikke dhanyavaadagaLu. nanna haNa ondashtu uLisiddakkoo... (naanu aa chitra noDtiddiddu doubt-e! aadroo dhanyavaada iTko)
Atif haaDid dani chenaagide anta aa picchar hogorge "muTTaaaLa" antaare....
"duDDu jaasti iddre" alla, "patience jaasti iddre omme noDi" anta errata haaku...
hehee Race picchar ge hodorella theatr inda race mane vargu...
picchar hesru apt aage iTTidaare....
innond example: "Gayab" anta ond picchar bantu.. nijvaaglu gaayab aaytu salpanoo oDde...
iduu hange..
@parisarapremi : neenu dhaakhale setter.."aa dinagaLu" picchar nododralli....continue maadu..
@pushpalatha : nanna hatraanu jaasti dudd ittu, "RACE" picchar nodid mele aagoythu ;-)
so sponshorship aagalla...
"ಆ ದಿನಗಳು " ಪಿಚ್ಚರ್ ರಿವ್ಯೂ ಬರೆದಾಗ ಏನ್ ಏನೂ ಸರಿಗೆ ಅರ್ಥ ಆಗಲಿಲ್ಲ ಅಂದಿದ್ದೆ .ಸರ್ಕಾಸ್ಟಿಕಲಿ, ಆದರೆ "ರೇಸ್" ಪಿಚ್ಚರ್ ರಿವ್ಯೂಗಿಂತ ಅದೇ ಎಷ್ಟೋವಾಸಿ ಅನ್ಸುತ್ತಿದೆ.
comparisons maadbaardu kaNreee....
@srikantha : blog update shaastra yashasviyaagi saagthaa idhe...
@dynamic : Atif haaDid dani chenaagide anta aa picchar hogorge "muTTaaaLa" antaare.... NOOOOOOOO....... muTTaaLa annalla...viTTala anthaare ;-)
aadroo ene heLu dynamic RACE picchar chennagittu...onthara kanpyus movie....
Post a Comment