ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ ಮನದ ಹಂಬಲ......
ಮಾತನಾಡಲಾ ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ.....
ಹೇಗೆ ಹೇಳಲಿ ನನ್ನ ಮನದ ಹಂಬಲ......
ಮಾತನಾಡಲಾ ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ.....
ಇದು "ಅರಮನೆ" ಚಿತ್ರದ ಒಂದು ಹಾಡಿನ ನಾಲ್ಕು ಸಾಲುಗಳು...ಬಹಳ ಬಹಳ ಬಹಳ ಹಿಡಿಸಿತು ಅದಕ್ಕಾಗಿ ಬ್ಲಾಗಿಸಿದೆ...ಬರೆದವರು "ಕವಿರಾಜ್" ....
ಚೆನ್ನಾಗಿದೆ ಅಲ್ಲ್ವಾ??
13 comments:
ಹಾಡು ಚೆನ್ನಾಗಿದೆ.. ಆದ್ರೆ ಇದನ್ನ ಕಾಪಿ-ಪೇಸ್ಟ್ ಮಾಡಿ ಒಂದು ಆರ್ಟಿಕಲ್ ಬರ್ದೆ ಅಂದ್ರೆ ನಾವು ಕೇಳಲ್ಲ. ಸ್ವಂತವಾಗಿ ಒಂದು ಲೇಖನ ಬರಿ. ನೀನು ಬರಿಯೋದು ತಡ ಆದ್ರೂ ಪರವಾಗಿಲ್ಲ. ಚಿಂತೆ ಬೇಡ. ನಾವು ಅಲ್ಲಿವರ್ಗು ನಿನ್ನ ಬ್ಲಾಗನ್ನ ಅಪ್ಡೇಟ್ ಮಾಡ್ತಿರ್ತೀವಿ... ಕಮೆಂಟ್ಸ್ ಅಲ್ಲಿ!
ಶುದ್ಧ ಸೋಮಾರಿ. ಯಾವ್ದೋ ಹಾಡನ್ನು ಕಾಪಿ ಪೇಸ್ಟ್ ಮಾಡ್ತೀಯ, ಹೋಪ್‍ಲೆಸ್ ಫೆಲೋ.. ಬರೆಯೋ ಏನಾದ್ರೂ ಅಂದ್ರೆ!!
ಹಾಡು ಚೆನ್ನಾಗಿದೆ ಅನ್ಸುತ್ತೆ, ನಾನು ಕೇಳಿಲ್ಲ.
ಆದ್ರೆ ನೀನು ಮರ್ಯಾದೆಯಿಂದ ಬರೆದರೆ ಸರಿ, ಇಲ್ಲಾಂದ್ರೆ ಕಾಫಿಯಲ್ಲಿ ವಿಷ ಹಾಕ್ಕೊಟ್ಬಿಡ್ತೀನಿ!!
ಕವಿರಾಜರ ಹಾಡುಗಳನು ಓದಿದ್ದಾಯ್ತು (ಇದು ಮತ್ತು ಇದರ ಮೊದಲೊಂದಿತ್ತು), ಬ್ರಹ್ಮ ಮತ್ತು ನಿಮ್ಮ ಬಗ್ಗೆ ತಿಳಿದದ್ದಾಯ್ತು.... ಎಲ್ಲಾ ಆಯ್ತು....ಆದರೆ ಆ ಗೋವಾ ಪ್ರವಾಸದ ಮುಂದಿನ ಭಾಗ ಎಲ್ಲಿ ಹೋಯ್ತು??????!!!!!! (ಯಾವ ಗೋವಾ ಪ್ರವಾಸ... ಎಂದು ತಾವು ನೆನಪು ಮಾಡಿಕೊಳ್ಳುತ್ತಿಲ್ಲ ಎಂದು ನಂಬಿದ್ದೇನೆ.)
ಗೋವಾಕ್ಕೆ ಹೋದದ್ದು ತಾವೇ ಮರೆತುಬಿಟ್ಟಿರುವಿರೋ ಹೇಗೆ? ಈಗಲಾದರೂ ಬರಲಿ ಮುಂದಿನ ಭಾಗ. 'ಬೇಗ ಬರೆಯುವೆ' ಎಂಬ ಉತ್ತರವನ್ನು ದಯವಿಟ್ಟು ಈ ಟಿಪ್ಪಣಿಗೆ ನೀಡದಿರಿ. ಯಾಕೆಂದರೆ ನಿಮ್ಮ 'ಬೇಗ'ಕ್ಕೆ ನಾನು ಹೆದರಲಾರಂಭಿಸಿದ್ದೇನೆ!
innond sala goa ge hOdaaga continue maaduvante bidO sridhara... kuppaLi article thara... ;-)
ರಾಜೇಶ್ - ಅವನಿಗೆ ಹೀಗೆ ಮರ್ಯಾದೆ ಕೊಟ್ಟು ಕೇಳಿದ್ರೆ ಬರಿಯಲ್ಲ ರೀ! ಅವನನ್ನ ವಿಚಾರಿಸಿಕೊಳ್ಳೋ ರೀತಿಯೇ ಬೇರೆ...
ಅರುಣ್ - ಕುಪ್ಪಳಿ ಪ್ರವಾಸಕಥನದ ಮಾತು ತೆಗೀಬೇಡ. ತೆಗೆದ್ರೆ ಸಧ್ಯದಲ್ಲೇ ಶ್ರೀಧರನ ಕೊಲೆ ಆಗತ್ತೆ!
ಅರಮನೆಯ ‘ನಗು ನಗು’ ಎಂಬ ಹಾಡೂ ಸೊಗಸಾಗಿದೆ...
ಅದ್ಸರಿ ಮೇಲೆ ಎಲ್ಲರೂ ತಮ್ಮನ್ನು ಉಗುಳಿದ್ದಾರಲ್ಲಾ? ಉತ್ತರ ಕೊಡಲ್ವಾ?
@Sridhara ::
mounadalli uttara beDa! articles barduu uttara koDu ellriguu..
ni baryO vargu elrunuu naan vichaarskoteeni...!!
@Parisarapremi ::
heheheee.. kaapi li visha haaki koTre summmmmmne visha waste aagutte... dont waste visha I say!!
aadrooo neev bydiddu hopeless fellow, sOmaari.. hehee sooooooooper!! \:D/
innond salpa byriiii... nice nice!!
@Srikantha ::
Srikaaaaaaaantaaaa... Sridhara enu gubbi mari naaa?? muTT noDuuu...
malpe beach alli ninna meenu hiDkonD hogo hange maaDteeni!!! :-D
:-D hushaaaaaaaaaaaaaaarrr!!
Dynamic: ha ha ha... joke of the century! muTTi enu? erD koTToo noDteeni!
BTW, eega taane malpe inda safe aagi vaapas bande...
@Srikanth ::
heheheee "erD koTToo noDteeni!"... erD ice cream aaa .. koDu koDuu.... nanguuuu ond koDu... pista preferred!
naanen ivatte meenige ninna hiDkoDteeni andnaaaa?? hehee :-D
bhaya iTko... yaaaaavaaag bekaadru banduu ninna nan little finger alli etti gira gira tirgsi paTa paTaaa Tappa koTTu uuuuuuuuuuuffff anta malpe li iro meengaLige hiDdu koDteeni......
Dynamic: ninge ice-cream alla, lollypop koDbeku!
innu kiruberaLanna na meenige koDodu - bhrameya paramaavadhi!
Sridhara,
hee hee hee ... nin blog nododu onthara majavaagirutte ... blogigintha ... comments section olle entertainment :-)
Arun,
Coffee li visha na? vishakke visha bersdre, ondara dosha innondu hodedu amele enoo prayojna ilde iro haagaagutte ashte :-)
nan usual tarle style alli line2line reply koDlaaa??
:-D kaviraaj avru huDkond bandu ninge bare haakbeku...
"ettu comment haakdre koNakke bare" ;-) modified versionnu... :-D
ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ .....
ಮಾತನಾಡಲಾ ಇಲ್ಲ ಹಾಡು ಹಾಡಲಾ ........
-- Y so much gondalaaa?? eno ond maaDalaaaa....
Late recomment maadtirodakke ellara kshame koruttaaaa...
@srikantha : swanthavaagi article bareyenu...neenu noduvavananthaagu....
@parisarapremi : ಶುದ್ಧ ಸೋಮಾರಿ NO............... illai...
kaapi li visha haakkodtheeya..en haakkoTru gaTa gaTa antha kudeeetheeni..shivange visha kudidu visha kanTa antha hesru banthanthe..naanu kaapi kudidu "kaapi kanTa" aagtheeeni... :-) :-)
@rajesh :ಆದರೆ ಆ ಗೋವಾ ಪ್ರವಾಸದ ಮುಂದಿನ ಭಾಗ ಎಲ್ಲಿ ಹೋಯ್ತು??????!!!!!! (ಯಾವ ಗೋವಾ ಪ್ರವಾಸ... ಎಂದು ತಾವು ನೆನಪು ಮಾಡಿಕೊಳ್ಳುತ್ತಿಲ್ಲ ಎಂದು ನಂಬಿದ್ದೇನೆ.)
illa saar, maretilla....pravaasa kathanagaLu baryakke astaagi ista aaglilla.....adke bareelilla...khanditha bareetheeeni...aadastu "bega" ;-)eega hedrukoLi saar neevu ;-) bega bareetheeni :-)
@parisarapremi again: hoon kaNo adannu bareetheeni..aadast bega ;-)
@srikantha: ಕುಪ್ಪಳಿ ಪ್ರವಾಸಕಥನದ ಮಾತು ತೆಗೀಬೇಡ. ತೆಗೆದ್ರೆ ಸಧ್ಯದಲ್ಲೇ ಶ್ರೀಧರನ ಕೊಲೆ ಆಗತ್ತೆ!
he he he...adra next second nalli nin kole aagbidatte kaNo....
@vee: hoon ree...."nagu nagu" haadu kooda superb....
"nindakararirabeku jagadoLu nindakarirabeku....." :-)
@dynamic: neenu vichaarsko ashtralli naanu bard mugstheenu..kuppaLLi and Goa... :-)
@vijaya: majjjjjjjjja maadi :-)
@dynamic again: he he he...eno ond maadbeka??? goob mari.... :-)
Post a Comment