ಎಲ್ಲೋ ಕೇಳಿದ ನೆನಪು..
ಮನುಷ್ಯನಾಗಿ ಹುಟ್ಟಿದ ಮನುಷ್ಯ ಗುಣಗಳನ್ನು ರೂಢಿಸಿಕೊಂಡವನು ಜೀವನದ ಉದ್ದಗಲಕ್ಕೂ ಈ ಮೂರು ಹಂತಗಳಲ್ಲಿ ತೊಯ್ದಾಡುತ್ತಿರುತ್ತಾನೆ...ನನಗೆ ಹೌದೆನ್ನಿಸಿತು...ಓದಿಕೊಳ್ಳಿ..
೧) ನಾನು ಮಾಡುತ್ತಿರುವುದು ಸರಿ, ಪ್ರಪಂಚ ಸರಿಯಿಲ್ಲ..
೨) ನನ್ನಲ್ಲೇ ಏನೋ ತಪ್ಪಿದೆ, ಪ್ರಪಂಚ ಸರಿಯಾಗೆ ಇದೆ...
೩) ನಾನು ಸರಿಯಾಗಿದ್ದೀನಿ, ಪ್ರಪಂಚ ಕೂಡ ಸರಿಯಾಗೆ ಇದೆ...
ಓದಿ ನಿಮಗೆ ಏನೆನ್ನಿಸಿತು??
ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು......
ಉತ್ತಿ ಬಿತ್ತಿದ್ದು
8 months ago
9 comments:
ನಾನೂ ಸರಿ, ಪ್ರಪಂಚ ಕೂಡ ಸರಿ.. win-win situation-u... :)
ಎಲ್ಲಾ ಸರಿ ಅಥವಾ ಎಲ್ಲಾ ತಪ್ಪು ಅಂತ ಹೇಳೋದು ಕಷ್ಟ. ಇಡೀ ಪ್ರಪಂಚದ ಬಗ್ಗೆ ಮಾತಾಡೋದೂ ಕಷ್ಟ. "ನನ್ನ ಪ್ರಪಂಚದಲ್ಲಿ ಹೆಚ್ಚು ಸರಿಯಾಗಿರುವಂತಿದ್ದರೂ ಸರಿಯಾಗಿಲ್ಲ ಎನ್ನುವ ವಿಷಯಗಳೂ ಕೆಲವು ಉಂಟು" ಎಂದು ಹೇಳಿ ಕಮೆಂಟನ್ನು ಮುಗಿಸುತ್ತೇನೆ.
ಎಲ್ಲೋ ಕೇಳಿದ್ದು ಅಂತ ಯಾಕ್ ಚೋಡ್ತೀಯಾ?
ಇಂಥಾ ಡಯಲಾಗನ್ನು ಉಪೇಂದ್ರನಲ್ಲದೆ ಇನ್ಯಾರಿಗೆ ಹೇಳಲು ಸಾಧ್ಯ! 'ಜೈ ಗಣೇಶ..." ಅಂತ ಹಾಡಿದ್ಯಲ್ಲಾ, ಆ ಚಿತ್ರದಲ್ಲಿ ಹೇಳ್ತಾನೆ ಈ ಡಯಲಾಗನ್ನು. ಯಾವನಿಗೂ ಅರ್ಥ ಆಗಲ್ಲ!
In 'beladingala bale'there is a dialogue (it is obviously from one of the motivational books).
There are 4 stages in one's life:
1. I am not OK, you are OK
2. I am not OK, you are not OK
2. I am OK, you are not OK
3. I am OK, you are OK
Keshav (www.kannada-nudi.blogspot.com)
@gandabherunda: Good..
@srikanth: gondalamaya..
@parisarapremi: "chod guru chandaala sisya" ;-)
illa nin preshnege keshavara comment nodu ..uttara sigatte... :-)
@keshav kulkarni: Correct sir, 'beLadingaLa baale' chitradalli naa first keLid ee dialogue na..gnapakakke banthu..aa chitradalli madhu manchadalli ;-) vanithavaasu ramesh bhat ge heLtaaLe ee dialogue na.... 'psychology' ansatte idu..hmmm
"i ok u ok all ok... if not ok then salpottalli ok.. finally ok aage aagutte.. OK? (idakku OK annu sumne..)
i and u iTkond ok no jotey permutation combination maadkotaa kooru..
bareeee chODtaaaane iru... dabba uppidalla andre innellindaanO chODirtyaa.. ashTe.. finis matter-u!
@dynamic: innond sala dabba uppi andre chennagiralla nodu.....ashte pinishhh -u...goobe..
@Sridhara::
"innond sala dabba uppi andre chennagiralla nodu....." --> noDde.. eeeeeeeeee :-D
enigaaa..
innond sali enu saaavra sali heLteeni.. innu heLtaaanE irteeni.. dabba uppi dabba uppi... neenu dabba..
ni sumne OK/NO andhu side aaguuu...
@dynamic: eeeeeeee anthaairu iru..nin baaymucchistheeni...katte..
adke hiriyaru anskondoru heLirodu..."katte ballade kastoori parimaLavaa.."
artha maadko..vaay mooDu..goobu...
Post a Comment