ಇವತ್ತು ಎರಡನೆ ಬಾರಿ "ರಂಗಶಂಕರ" ದಲ್ಲಿ "ಮೈಸೂರ ಮಲ್ಲಿಗೆ" ನಾಟಕ ನೋಡಿದೆ.. ಬಹಳ ಬಹಳ ಹಿಡಿಸಿತು..ಬಹಳ ಸೊಗಸಾಗಿದೆ, ಅಚ್ಚುಕಟ್ಟಾಗಿದೆ...
ಅದರಲ್ಲಿ ಒಂದು ಕಡೆ ಕೆ.ಎಸ್.ನರಸಿಂಹಸ್ವಾಮಿಯವರ ಪತ್ನಿ ಹೀಗೆ ಕೇಳುತ್ತಾರೆ...."ನೀವು ಸಂತಸ ದಿಂದ ಬರೆದ್ರಿ, ನೋವಲ್ಲಿ ಬರೆದ್ರಿ, ನಲಿವಲ್ಲಿ ಬರೆದ್ರಿ, ಕಷ್ಟ ಇದ್ದಾಗ ಬರೆದ್ರಿ, ಸುಖ ಇದ್ದಾಗ ಬರೆದ್ರಿ, ಆದ್ರೆ ನೆಮ್ಮದಿಯಾಗಿ ಒಂದೂ ಪದ್ಯ ಬರೆದಿಲ್ಲವೆಂದೆನಿಸುತ್ತೆ ನಂಗೆ" ಎಂದು..
ಅದಕ್ಕೆ ಪ್ರತ್ಯುತ್ತರವಾಗಿ ನರಸಿಂಹಸ್ವಾಮಿಯವರು " ’ನೆಮ್ಮದಿ’ ಇದ್ದರೆ ಕವಿ ಯಾಗುವುದಕ್ಕೆ ಹೇಗೆ ಸಾಧ್ಯ..." ಎಂದರು..
ಯಾಕೋ ಏನೋ ಬಹಳ ಮನ ಮುಟ್ಟಿತು ಅವರ ಮಾತು...ಅದಕ್ಕಾಗಿ ಬ್ಲಾಗಿಸಿದೆ..
ಓದಿದುದಕ್ಕಾಗಿ ವಂದನೆಗಳು...
ಉತ್ತಿ ಬಿತ್ತಿದ್ದು
5 months ago
11 comments:
ಚಿನ್ನದಂಥಾ ಮಾತು.
great !!
ನೆಮ್ಮದಿ ಇದ್ದರೂ ಕವಿತೆ ಹೊರಬರುತ್ತಪ್ಪ... for ಉದಾಹರಣೆ, ನಾನೇ ಇಲ್ವಾ? ;-)
ನೆಮ್ಮದಿಯಿದ್ದಾಗಲೂ ಕವನ ಬರೆಯಬಹುದು. ನೆಮ್ಮದಿ ಇಲ್ಲವಾದಾಗಲೂ ಕೂಡ. ರಾಜರತ್ನಂ ಅವರ ಒಂದು ಕವನ ಇದು. ಚಿಕ್ಕ ವಯಸ್ಸಿನಲ್ಲಿ ಓದಿದ್ದು; ಹೆಚ್ಚು ಕಡಿಮೆ ಸರಿಯಾಗಿದೆ ಅಂದುಕೊಂಡಿದ್ದೀನಿ (ತಪ್ಪಿದ್ದರೆ ಕ್ಷಮೆ ಇರಲಿ).
ನೇರವಾಗಿ ತಲೆಯೆತ್ತಿ ಬೆಳೆಯುವವ ನಾನು
ನಾರಿಕೇಳ ಕಲ್ಪವೃಕ್ಷ ತೆಂಗಿನ ಮರ ನಾನು
ರೆಂಬೆಯಿಲ್ಲ ಕೊಂಬೆಯಿಲ್ಲ ತಲೆಯತುಂಬ ಗರಿ
ನಡುನಡುವೆ ಕಾಯ್ಗೊಂಚಲು ನೋಡಿದ್ದೀಯ ಮರಿ
ಕೆಳಗೆ ಉಪ್ಪು ನೀರು ಕುಡಿವೆ
ಮೇಲೆ ಎಳನೀರು ಕೊಡುವೆ
ನಾನಿಲ್ಲದೆ ಅಡಿಗೆಯಿಲ್ಲ
ತಿಂದಿದ್ದೀಯ ಕೊಬ್ಬರಿ-ಬೆಲ್ಲ?
ತಾಂಬೂಲಕೆ ನಾನೆ ಫಲ
ಹೊರಗೆ ಕರಟ ಒಳಗೆ ಜಲ
ನನ್ನ ನೋಡಿ ನೀನು ಕಲಿ
ನನ್ನ ಹಾಗೆ ನೀನು ಬೆಳಿ
ಇದನ್ನು ಬರಿಯುವಾಗ ರಾಜರತ್ನಂ ಅವರಿಗೆ ನೆಮ್ಮದಿ ಇರಲಿಲ್ಲ ಎನ್ನಲಾದೀತೇ?
ಕೆ.ಎಸ್.ಎನ್ ಬರೆದ ಕವನಗಳು ನೆಮ್ಮದಿ ಇಲ್ಲವಾದಾಗ ಬರೆದದ್ದಿರಬಹುದು. ಆದರೆ ಎಲ್ಲಾ ಕವನಗಳೂ ಹಾಗೇ ಅಲ್ಲ.
@parisarapremi: YES..
@vikas hegde: YES..
@gandabherunda: neen illa antha yaaru heLiddu ;-)..aadrooo bareyuva tavaka, tudita , hapahapithana , padagaLa hudukaata, tiNukaaTa 'nemmadi' ilde iddaagle aagodu antha nange anstu...avaravara bhaavakke takkanthe...
@srikanth: rajaratnam ge 'nemmadhi' itto illvo gottilla..
gauribidanaurina primary shaale nenapaayitu nee haakiro padya nodi..chennagidhe...
naanEdaaru K.S.Narasimhaswaami aagididdre heeg irtittu jawaab-u.. "neenirOvarguu nangelli nemmadi chinnaaaa... naan kaviyaagOke neenee alwaa kaaraNaa.." :-D :-D
ninguu kaviyaagO samaya olidu bandirO haagide... :-D
@Gurrrr :: Neev exceptional case bidi... exceptional example.. :-D
@dynamic: NO... naan yaavdakke NO andhe antha ninge biTTaddu...majjjja maadu..
@Sridhara::
first of all adu nan "NO".. nan baLake... adunna copy hoDdu nan mele upyoga maaDo waste buddhi... adr mele nange biTTiddu naaa??? X(
NO NO NO!!!
nang biTTiddaaa?? :-? What It is?? options ive nin copied NO ge...
yaavdu correct option-O gottillaa... :-??
dynamic: nin "NO" naan use maadkonde eneega....its mine.. :-)ning biTTid aagidhe..nin hatraane idhe...wat it is antha keLidre en heLaLi goobu...?? karma karma..
[B]NZBsRus.com[/B]
Forget Crawling Downloads With NZB Downloads You Can Swiftly Find Movies, Games, MP3 Albums, Software & Download Them @ Alarming Speeds
[URL=http://www.nzbsrus.com][B]Usenet Search[/B][/URL]
You could easily be making money online in the underground world of [URL=http://www.www.blackhatmoneymaker.com]blackhat software[/URL], You are far from alone if you haven’t heard of it before. Blackhat marketing uses not-so-popular or misunderstood methods to build an income online.
Post a Comment