ನನ್ನವಳೊಂದಿಗೆ ;-) ಒಂದಷ್ಟು ಹಾಡುಗಳ ಜುಗಲ್ ಬಂದಿ..ನನ್ನ ಪ್ರತಿ ಹಾಡಿಗೂ ಅವಳ ಬಳಿ ಅದಕ್ಕೆ ಮತ್ತೊಂದು ಹಾಡನ್ನು ಪೋಣಿಸುತ್ತ ಹೋದಳು ಒಂದು ಸುಂದರ ಸಂಜೆಯಲ್ಲಿ...ನಾನು ಕೇಳುತ್ತ ಹೋದೆ... ನಿಮಗೂ ಕೇಳಿಸುವ ಮನಸಾಯಿತು..... ಅದಕ್ಕಾಗಿ ಬ್ಲಾಗಿಸುತ್ತಿದ್ದೇನೆ....ಅರ್ಥವಾದರೆ ಸಂತೋಷ.. ಇಲ್ಲದಿದ್ದರು ಸಂತೋಷ... ಅವರವರ ಭಾವಕ್ಕೆ ಬಿಟ್ಟದ್ದು..
ನಾನು : ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ...ಇದು ಎಷ್ಟು ಸಾರಿ ಹಾಡಿದರು ಚೆನ್ನ..ಇದು ನಿಲ್ಲಲಾರದೆಂದು, ಕೊನೆಯಾಗಲಾರದೆಂದು ಈ ಪ್ರೇಮ ಗೀತೆಯೆ ಹೀಗೆಯೊ..
ಅವಳು : ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಪ್ಪಾ...ಪ್ರೀತಿಯ ತೀರವ ಸೇರುವುದೊಂದೆ ಬಾಳಿನ ಗುರಿಯಪ್ಪಾ...(ಸ್ವಲ್ಪ modify ಮಾಡಿಬಿಟ್ಳು...) ನಿಮ್ಗೆ ಗೊತ್ತಾಯ್ತಲ್ಲ್ವ??
ನಾನು : ಯಾವುದೋ ಈ ಬೊಂಬೆ ಯಾವುದೋ...ಊರ್ವಶಿಯ ಕುಲವೋ ಮೇನಕೆಯ ಚೆಲುವೋ...
ಅವಳು : ಕೃಷ್ಣ ನೀ ಬೇಗನೆ ಬಾರೊ...ಶ್ರೀಕೃಷ್ಣ ನೀ ಬೇಗನೆ ಬಾರೊ...ಈ ರಾಧೆಯ ಕೂಗು ನೀ ಕೇಳಿಲ್ಲವೇನು..ವಾಸುದೇವ..ವೇಣುಗೋಪಾಲಾ...
ನಾನು : ತ್ರಿಪುರಾ ಸುಂದರಿ ಬಾರೆ ನೀ ಹಸೆಮಣೆಗೆ ಮದುವೆ ಮುಗಿದರೆ ರಾತ್ರಿಯೇ ಮೆರವಣಿಗೆ..ನಡೆ ನಡೆ ಮೆಲ್ಲಗೆ ದುಂಡು ದುಂಡು ಮಲ್ಲಿಗೆ...ಅಂಜದ ಗಂಡಿಗೆ ಜೋಡಿ ಆಗೆ ಮೆಲ್ಲಗೆ...
ಅವಳು : ಎಲ್ಲಾ ಒಕೆ ಮದುವೆ ಯಾಕೆ...ಎಲ್ಲಾ ಒಕೆ ಮದುವೆ ಯಾಕೆ... ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ.. ಏಳು ಹೆಜ್ಜೆ ಇಟ್ಟ ಮೇಲೆ ಏಳು ಜನ್ಮ ಶಿಕ್ಷೆ...
ನಾನು : ಸ್ವಾಭಿಮಾನದ ನಲ್ಲೆ ..tin tin tin tin ಸಾಕು ನಿನ್ನಯ ಬಲ್ಲೆ...tin tin tinಹೊರಗೆ ಸಾಧನೆ ಒಳಗೆ ವೇದನೆ..ಇಳಿದು ಬಾ ಬಾಲೆ.. tin tin tin
ಅವಳು : ಈ ಶತಮಾನದ ಹೆಣ್ಣು, ಸ್ವಾಭಿಮಾನದ ಹೆಣ್ಣು..
ನಾನು : ಯಾರೇ ನೀನು ಚೆಲುವೆ..ಯಾರೇ ನೀನು ಚೆಲುವೆ...ನಿನ್ನಷ್ಟಕ್ಕೆ ನೀನೇ ಏಕೆ ನಗುವೆ...ನಿನ್ನಷ್ಟಕ್ಕೆ ನೀನೇ ಏಕೆ ನಗುವೆ.....
ಅವಳು : ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು..ಪುಟಾಣಿ ದೋಣಿಯ ಮರಿಯೇ...ಮಳೆ ನೀರಿನಲ್ಲಿ ಓಡು.. ನಲುಮೆಗಿಲ್ಲಿ ಎಂದು ಬರದೆ ಇರಲಿ ಬಡತನ..ನಮ್ಮ ಗೆಳೆತನ ಇರಲಿ ಕಡೆತನ.... ಕಡೆತನ...
ನಾನು : ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..ಹೂ ಅಂತೀಯಾ..ಉಹೂ ಅಂತೀಯಾ..
ಅವಳು : ಪ್ರೇಮ ಗೀಮ ಜಾನೆ ದೋ....ನಂಬಬಾರದೋ.... ಪ್ರೇಮಮ್ ಶರಣಮ್ ಗಚ್ಚಾಮಿ ಅನ್ನಬಾರದೋ...
ನಾನು : ನನ್ನವಳು ನನ್ನವಳು ಮುಟ್ಟಿದರೆ ನಲುಗುವಳು..ಮುಟ್ಟದಯೇ ಮುದ್ದಾಡಲೇ... ನೋಡಿದರೆ ಕರಗುವಳು... ಮನದ ಜೊತೆ ಮಾತಾಡಲೇ...ಮುಟ್ಟದಯೇ ಮುದ್ದಾಡಲೇ....
ಅವಳು : one foot distance...very very decent ....ಹೆಣ್ಣು ಗಂಡು ಇರೋವಾಗ..
ನಾನು : excuse me excuse me excuse me excuse me ನಾ ಪ್ರೇಮಿ... u loook me..u catch me...u use me....u love me.....ಬಾರಮ್ಮಿ..
ಅವಳು : ಲೋ ಚಪ್ಪರ್..ಎದ್ದ್ ಹೋಗೋ....
ನಾನು : ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳೆಂದು... ಮಾಯದ ಲೋಕದಿಂದ ನನಗಾಗೇ ಬಂದವಳೆಂದು...ಅಹಾ ಎಂತ ಮಧುರ ಯಾತನೆ...ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ..
ಅವಳು : ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ.. ಬಾಡದಿರು ಸ್ನೇಹದ ಹೂವೆ..ಪ್ರೇಮದ ಬಂಧನದಲ್ಲಿ...ಮನಸಲ್ಲೇ ಇರಲಿ ಭಾವನೆ.. ಮಿಡಿಯುತಿರಲಿ ಮೌನ ವೀಣೆ ಹೀಗೆ ಸುಮ್ಮನೆ....
ನಾನು ಸುಮ್ಮನಾದೆ.... ಆದರೆ ಮನವು ಮಾತ್ರ ಕೆ.ಎಸ್.ನರಸಿಂಹಸ್ವಾಮಿಯವರ ಹಾಡು ಗುನುಗುತ್ತಲೆ ಇತ್ತು..
"ನಿನ್ನೊಲುಮೆ ಇಂದಲೆ ಬಾಳು ಬೆಳಕಾಗಿರಲು..ಚಂದ್ರಮುಖಿ ನೀನೆನಲು ತಪ್ಪೇನೆ... ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು.........."
ಉತ್ತಿ ಬಿತ್ತಿದ್ದು
8 months ago
12 comments:
ಕೊನೆಯ ಸಾಲುಗಳನ್ನೇ ಮೊದಲೇ ಹಾಡಿದ್ದಿದ್ದರೆ ಅವಳು ಹೇಳುತ್ತಿದ್ದಳು, "ನೀನಿಲ್ಲದೇ ನನಗೇನಿದೆ.. ಮನಸೆಲ್ಲಾ ನಿನ್ನಲ್ಲೇ ನೆಲೆಯಾಗಿದೆ..." ಅಂತ...
ಅದು ಬಿಟ್ಟು ನೀನು ಎತ್ಕೊಳ್ತಾ ಯಾವ್ದೋ ಕೆಟ್ಟ ಸಿನಿಮಾ ಹಾಡು ಹಾಡಿದ್ರೆ ಪಡ್ಡೆ ಹುಡುಗನ ಹಾಗೆ, ಹೀಗೇ ಆಗೋದು..
hooooooo this one was really differnt odovaaga sakth nagubarthithu nanna thangi anthu biddu biddu nagthidlu
koneyadaagi neevu ihaadu haadidre chennagirthithu
ಪ್ರೀತಿ.. ಪ್ರೀತಿ ನಿನ್ನ ಪ್ರೀತಿ ಆಟ ಸಾಕು ನಿಲ್ಲಿಸು
ಒಂದೇ ಒಂದೆ ಒಂದು ಒಂದೇ ಮಾತಿನಲ್ಲಿ ನಿನ್ನ ಆಸೆ ತಿಳಿಸು
ನನ್ನ ಪ್ರಶ್ನೆಗೆ ಉತ್ತರಿಸು ಅಂತ
[Parisarapremi]: Naanu padde hudga swaami... next time bhetiyaadaga KSN haadugaLindle shuru maaduve...
[Samnvayana]: Sab kuch seekha hai humne magar hoshiyaari nahi seekha ;-).. Next time neevu heLida haadannu heLi try maaduve ;-)..
ಕೊನೆಯ ಜೋಡಿ ಅತ್ಯುತ್ತಮವಾಗಿದೆ...
ಉತ್ತಮ ಬರಹ.. ಬ್ರಹ್ಮನ ನಾಲ್ಕನೇ ಎಪಿಸೋಡ್‍ಗೂ ಕಾಯುತ್ತಿದ್ದೇನೆ..
yaarappaa avalu? poli hudugana thara bardidya adaru ninnavalla matthu ninna sambashane chennagide
yaaravaLaa?? He he he..ashTu gottagollva... ninge attige aagovLu ;-).....
"ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ" ಅಂದಿದ್ರೆ ಸ್ವಲ್ಪ ಒಲವು ತೋರಿಸ್ತಿದ್ಲೇನೋ!!! ಏನೇ ಇರ್ಲಿ, ತುಂಬ ಚೆನ್ನಾಗಿ ಬರ್ದಿದೀಯ...
ah! ella nu chennagide.. aadru aamele comment maadidraaitu anno mind set alli odtiddid nange eegle comment maadle beku anta anso haage maadiddu last eradu saalugaLi :) :) ah! adbhutavada saahitya...
oLLe talent iTTidya man.. diff aagi bareetiya.. good good :)
[M G Harish ] : Thank you, athisheegradalli 4th part bareetheeni ;-)..
[Srikanth] : neen heLid saalanna munche heLtidde...ivaga "indeke heege beLakkannu toredu nee saride neraLige" stage nalliddini... ;-)
[Srinivasa] : Yes...adhbuthavaada saahitya...classs..idralli nanden idhe..avara saraswathiyannu ondhu choukattinalli nimma mundittiddeene ashte....
Goobe thara idhe..Stupid..
ಗೂಬೆಯೋ ಕೋತಿಯೋ ನೀವ್ಯಾರೋ ಗೊತ್ತಿಲ್ಲ. ಅನಾನಿಮಸ್ ಅವರೇ, ಹೆಸರು ಹೇಳಿ ಬೈಯ್ಯುವ ಸ್ವಾತಂತ್ರ್ಯವಿದೆ ತಮಗೆ..
thumba chennagide... brahmna kathe bega publish madu maaraya, kaytha idini
Post a Comment