ಜೈ ಕನ್ನಡ...

Saturday, November 1, 2008


ಎಲ್ಲರಿಗೂ 53ನೆಯ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹೆಚ್ಚು ಹೆಚ್ಚು ಕನ್ನಡಲ್ಲೇ ಮಾತನಾಡಿ, ಕನ್ನಡ ಉಳಿಸಿ, ಬೆಳೆಸಿ, ಜೊತೆಗೆ ನೀವು ಬೆಳೆಯಿರಿ(ಇದು ನಾನು 53 ನೆಯ ರಾಜ್ಯೋತ್ಸವದ ಸಂಧರ್ಭದಲ್ಲಿ ನಾಡಿಗೆ ಕೊಡುತ್ತಿರುವ ಕರೆ ;-) )


ಇದೇ ಸಂಧರ್ಭದಲ್ಲಿ ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಕೇಂದ್ರ ಸರಕಾರ ಘೋಷಿಸಿದೆ,ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು, ನೆರೆಯ ತೆಲುಗಿಗೂ ಈ ಭಾಗ್ಯ ಲಭಿಸಿದೆ.Cheers...


ಶಾಸ್ತ್ರೀಯ ಭಾಷೆ ಎಂದರೆ ಒಂದು ಭಾಷೆ ತನ್ನ ಅಸ್ತಿತ್ವದಲ್ಲಿ, ದಶಕಗಳಿಂದ ತನ್ನ ಪ್ರಭಾವನ್ನು ಬೀರಿದ್ದೇ ಆದರೆ ಹಾಗೂ ತನ್ನ ಮೂಲ ರೂಪದಿಂದ ಬೇರೆ ರೂಪಗಳನ್ನು ಪಡೆದಿದ್ದಾಗ್ಯೂ ಅದರ ಪ್ರಭಾವ ಹಾಗೆ ಉಳಿಸಿಕೊಂಡಿರುವ ಭಾಷೆಯನ್ನು "Classical" ಅಥವಾ ಶಾಸ್ತ್ರೀಯ ಭಾಷೆಯೆನ್ನುತ್ತಾರೆ.


ಶಾಸ್ತ್ರೀಯ ಭಾಷೆಯ ಬಗ್ಗೆ ಒಂದಷ್ಟು ತುಣುಕುಗಳು :

1)ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಿಕ್ಕೆ ಇವಿಷ್ಟೂ ಅಂಶಗಳು ಮಾನದಂಡ

-ಭಾಷೆಯು ಕನಿಷ್ಟವೆಂದರೂ ಸಾವಿರ ವರ್ಷ ಪುರತನದ್ದಾಗಿರಬೇಕು(ಕನ್ನಡ ಎರಡು ಸಾವಿರ ವರ್ಷಕ್ಕಿಂತಲೂ ಪುರಾತನವಾದದ್ದು)

-ಭಾಷೆಗೆ ಅಷ್ಟು ವರ್ಷಗಳ ಐತಿಹ್ಯವಿರಬೇಕು, ಅದರ ಸಲುವಾಗಿ ಶಾಸನಗಳು, ಸೂಕ್ತ ದಾಖಲೆಗಳು ಹೊಂದಿರಬೇಕು.

-ಭಾಷೆಯು ಸ್ವಂತದ್ದಾಗಿರಬೇಕು, ಬೇರೆ ಭಾಷೆಯಿಂದ ಟಿಸಿಲೊಡೆದಿರಬಾರದು.


2)ಶಾಸ್ತ್ರೀಯ ಭಾಷೆಯನ್ನು ಮೃತ(!!) ಭಾಷೆಯೆಂದೂ ಕರೆಯುತ್ತಾರೆ, ಕಾರಣ ಅದರ ಮೂಲರೂಪದಿಂದ ಕವೊಲೊಡೆದು ಈಗ ಬೆರೆಯೆ ತೆರೆನಾದ ರೂಪವನ್ನು ಹೊಂದಿರುತ್ತದೆ.


3)ಸಂಸ್ಕೃತ ಭಾಷೆಯು ಪ್ರಪಂಚದ ಶಾಸ್ತ್ರೀಯ ಭಾಷೆಗಳ ಪಟ್ಟಿಯಲ್ಲಿದೆ, ಅದರ ಜೊತೆಗೆ ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳು ಕೂಡ ಇವೆ.


4)ತಮಿಳು ಭಾಷೆಯನ್ನು 2004 ರಲ್ಲಿ ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಾಯಿತು. ಅದರ ಹಿಂದೆ ನಲವತ್ತು ವರ್ಷಗಳ ಹೋರಾಟವಿತ್ತು.

ಶಾಸ್ತ್ರೀಯ ಭಾಷೆಯ ಗರಿಯನ್ನು ಸಿಕ್ಕಿಸಿಕೊಂಡದ್ದಾಯಿತು. ಇನ್ನಷ್ಟು ಕನ್ನಡ ಸಾಹಿತ್ಯದಲ್ಲಿ ಕೃಷಿಯಾಗಲಿ, ಕನ್ನಡ ಇನ್ನಷ್ಟು ಮತ್ತಷ್ಟು ಮುಗಿಲಿಗೇರಲಿ ಎನ್ನುವ ಆಶಯದೊಂದಿಗೆ ಮತ್ತೊಮ್ಮೆ ತಮಗೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.

(ಫೋಟೋ ಕಾಣಿಕೆ : ಡೈನಮಿಕ್ ದಿವ್ಯಾ)


32 comments:

Lakshmi Shashidhar Chaitanya said...

ನಿಮಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

Srikanth - ಶ್ರೀಕಾಂತ said...

ಕನ್ನಡ ತಾನೇ ಹಿರಿದು. ನಾವು ಶಾಸ್ತ್ರೀಯ ಅಂದ್ರೂ ಅಷ್ಟೇ, ಅಲ್ಲ ಅಂದ್ರೂ ಅಷ್ಟೇ. ಅದಕ್ಕೆ ನಮ್ಮ ಬಿರುದಿನಿಂದ ಹಿರಿತನ ಬರಬೇಕಾಗಿಲ್ಲ.

ನಿನಗೂ ರಾಜ್ಯೋತ್ಸವದ ಶುಭಾಶಯಗಳು ಕಣಪ್ಪ.

ಮತ್ತೆ, ಎನು ನಂಗೂ ಅರುಣಂಗೂ ನಿನ್ನ ಬ್ಲಾಗಲ್ಲಿ ಡಿಸ್ಕ್ಲೈಮರ್ ನೋಟಿಸ್ ಹಾಕಿದೀಯಾ? ಅದೇ ಕುಪ್ಪಳಿ ಆರ್ಟಿಕಲ್ ಬಗ್ಗೆ!

Parisarapremi said...

ಕುಪ್ಪಳಿ ಬಗ್ಗೆ ಬರಿಯೋ ಅಂದ್ರೆ, ಪೇಪರ್ ಅಲ್ಲಿ ಓದಿದ್ ವಿಷ್ಯಾನೇ ಬರೀತಾನೆ, ಹೋಪ್‍ಲೆಸ್ ಫೆಲೋ...

ಇರಲಿ. ನಿನಗೂ, ನಿನ್ನ ಬ್ಲಾಗ್ ಓದುವವರಿಗೂ ರಾಜ್ಯೋತ್ಸವದ ಶುಭಾಶಯಗಳು.

ಶ್ರೀಕಾಂತ್ - ಇಲ್ಲಿ ಶಾಸ್ತ್ರೀಯ ಭಾಷೆ ಎಂದು "ಕರೆಯುವ" ಕೆಲಸ ಮಾತ್ರವಲ್ಲ. ಬರೀ ಕರೆಯುವುದಕ್ಕಾಗಿ ಯಾವ ಹೋರಾಟವನ್ನೂ ಮಾಡೋದಿಲ್ಲ. ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಿರುವ ಭಾಷೆಗಳ ಬೆಳವಣಿಗೆಗೆ ಕೇಂದ್ರದಿಂದ ಸಂಶೋಧನಾರ್ಥವಾಗಿ ಹಣ ಸಿಗುತ್ತೆ, ಹೊರ ರಾಜ್ಯಗಳಲ್ಲಿ, ದೇಶಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಅಧ್ಯಯನ ಹಾಗೂ ಭಾಷೆಯ ಪ್ರಚಾರ ಆರಂಭವಾಗುತ್ತೆ. ಕನ್ನಡದ ಭಾಷೆಯಲ್ಲಿ ಸಾಹಿತ್ಯೇತರ ಕೆಲಸಗಳೂ ನಡೆಯಲು ಅವಕಾಶ ಸಿಗುತ್ತೆ. ಒಳಿತಲ್ಲವೇ?

ವಾಸ್ತವವಾಗಿ ತಮಿಳಿನಷ್ಟೇ ಹಳೆಯ ಭಾಷೆಯಾದ ಕನ್ನಡಕ್ಕೆ, ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಂದೇ ಸಿಗಬೇಕಿತ್ತು. ಬೆಟರ್ ಲೇಟ್ ದ್ಯಾನ್ ನೆವರ್. ಈಗಲಾದರೂ ಆಯಿತಲ್ಲಾ.. ಖುಷಿಯ ವಿಷಯವೇ.

Srikanth - ಶ್ರೀಕಾಂತ said...

"ಇನ್ನಷ್ಟು ಕನ್ನಡ ಸಾಹಿತ್ಯದಲ್ಲಿ ಕೃಷಿಯಾಗಲಿ" ಅಂತೆ...

ನಿನ್ ತರ ಕಾಪಿ ಪೇಸ್ಟ್ ಮಾಡಿದ್ರೆ ಹೆಂಗಾಗ್ಬೇಕು ಕೃಷಿ? ಬರೀ ಡೈಲಾಗ್ ಹೊಡ್ಯೋದಲ್ಲ. ಆ ಕೃಷಿಗೆ ನಿನ್ನ ಕಾಣಿಕೆ ಏನಪ್ಪ? ನಂಗೆ ಅರುಣಂಗೆ ಬ್ಲಾಗಲ್ಲಿ ಪೇಜ್ ಎಲಿಮೆಂಟ್ ಸೇರಿಸಿ ಡಿಸ್ಕ್ಲೈಮರ್ ಹಾಕೋದಾ?

Vijaya said...

kannadadalli maathadi andbittu ... cheers antideeya?? :-)
nandoo ondu Jai :-)

Parisarapremi said...

ನಿನ್ನ ಪೇಜ್ ಎಲಿಮೆಂಟ್ ಬಗ್ಗೆ...

೧. ಶೋತೃ ಅಲ್ಲ - ಶ್ರೋತೃ.

೨. ಬ್ಲಾಗ್ ಓದುಗರನ್ನು ಶ್ರೋತೃ ಅನ್ನಬಾರದು. ವಾಚಕರು ಅನ್ನಬಹುದು, ಅಥವಾ ಓದುಗರು ಅನ್ನಬಹುದು.

೩. ನೀನು ಇದನ್ನು ಬರೆಯಲ್ಲ ಅಂತ ನನಗೆ ಗೊತ್ತು. ಯಾರ ಕನಸೂ ಈಡೇರೋದಿಲ್ಲ.

೪. ಹೋಪ್‍ಲೆಸ್‍ ಫೆಲೋ.

೫. ಬಾಹುಜ.

Srikanth - ಶ್ರೀಕಾಂತ said...

೬. ಪ್ರವೇಷ್ಟಜ
೭. ದೋರ್ಜ
೮. ಕಫೋಣಿಜ
೯. ಭುಜಜ

Srikanth - ಶ್ರೀಕಾಂತ said...

೬. ಪ್ರವೇಷ್ಟಜ
೭. ದೋರ್ಜ
೮. ಕಫೋಣಿಜ
೯. ಭುಜಜ
೧೦. ಬಾಹೂದಯ
೧೧. ಪ್ರವೇಷ್ಟೋದಯ
೧೨. ದೋರುದಯ
೧೩. ಭುಜೋದಯ
೧೪. ಬಾಹುವ್ಯಕ್ತ
೧೫. ದೋರ್ವ್ಯಕ್ತ
೧೬. ಕಫೋಣಿವ್ಯಕ್ತ
೧೭. ಭುಜವ್ಯಕ್ತ
೧೮. ಕಾಪಿ-ಪೇಸ್ಟ್

Parisarapremi said...

ಪ್ರಿಯ ಶ್ರೀಧರಃ, ಬಾಹೂದಯ ಮಹಬಾಹೋ, ಬಹ್ವಿ ಏತೇಷು ನಾಮ್ನಿ ತೇ ಕಃ ನಾಮಃ ಪ್ರಿಯಮಸ್ತಿ?

Parisarapremi said...

ಎರಾಟಾಃ - ಹೇ ಶ್ರೀಧರ, ಬಾಹೂದಯ ಮಹಬಾಹೋ, ಬಹ್ವಿ ಏತೇಷು ನಾಮ್ನಿ ತೇ ಕಃ ನಾಮಃ ಪ್ರಿಯಮಸ್ತಿ?

Srikanth - ಶ್ರೀಕಾಂತ said...

sumne irli anta ondu comment haaktideeni...

Parisarapremi said...

ಲೋ, ಮೊದಲು ಆ ಉದಯ ಟಿ.ವಿ. ಜಾಹೀರಾತು ತೆಗೆಯೋ... ಇಲ್ಲಾ ಅಂದ್ರೆ ಏನಾದರೂ ಬರೆಯೋ...

Srikanth - ಶ್ರೀಕಾಂತ said...

ಎಲ್ಲಕೂ ಕಾರಣನ, ತಂದೆ ನಾರಾಯಣನ ಪಾದಕಮಲಗಳಿಗೆ ನಮಸ್ಕರಿಸಿ ಕರ್ಮಕಾಂಡದ ಜೀರ್ಣೋದ್ಧಾರದ ಸತ್ಕಾರ್ಯವನ್ನು ಶುಭ ತಿಥಿ-ನಕ್ಷತ್ರ-ಯೋಗ-ಕರಣಗಳು ಕೂಡಿ ಬಂದಿರುವ ಈ ಶುಭಮುಹೂರ್ತದಲ್ಲಿ ಪ್ರಾರಂಭಿಸುತ್ತಿದ್ದೇವೆ. ಆ ಭಗವಂತನು ನನ್ನ ಮತ್ತು ನಮ್ಮಲ್ಲಿ ನೆಲೆಸಿ ಈ ಸತ್ಕಾರ್ಯವನ್ನು ಸುಸೂತ್ರವಾಗಿ ನಡೆಸಲಿ ಎಂದು ಪ್ರಾರ್ಥಿಸುತ್ತೇವೆ.

- ಶ್ರೀಕಾಂತ, ಶ್ರೀನಿವಾಸ, ಅರುಣ

Srikanth - ಶ್ರೀಕಾಂತ said...
This comment has been removed by the author.
Srikanth - ಶ್ರೀಕಾಂತ said...

ಎರ್ರಾಟಾ - "ಆ ಭಗವಂತನು ನಮ್ಮಲ್ಲಿ ನೆಲೆಸಿ"

[ಶ್ರೀಧರನ ಬ್ಲಾಗ್ ಆದ್ದರಿಂದ ಅವನದೇ ಸ್ಟೈಲಲ್ಲಿ ಎರ್ರಾಟಾ ಬರೆದು ಪ್ರಾರಂಭಿಸಬೇಕು ಎಂದು ನಾರಾಯಣನ ಸಂಕಲ್ಪ]

Srikanth - ಶ್ರೀಕಾಂತ said...

ಇಂದು ಅಕಸ್ಮಾತ್ ಆಗಿ ಕನ್ನಡದ ವಿಕಿಪೀಡಿಯಾ ಅಂತರ್ಜಾಲ ತಾಣಕ್ಕೆ ಪವಡಿಸಿದ್ದೆ. ಅಲ್ಲಿ ಈಗ ವಿಶೇಷ ಲೇಖನಗಳನ್ನು ಪ್ರಕಟಿಸಲು ಪ್ರಾರಂಭಿಸಿದ್ದಾರೆ. ಒಂದು ಉದಾಹರಣೆ ಇಲ್ಲಿದೆ.

"ಜಾಹೀರಾತು ವಿಶಿಷ್ಟವಾಗಿ ಸಂಭಾವ್ಯ ಗ್ರಾಹಕರನ್ನು ಖರೀದಿ ಮಾಡುವಂತೆ ಅಥವಾ ಒಂದು ನಿರ್ದಿಷ್ಟ ಗುರುತಿನ ಉತ್ಪನ್ನ ಅಥವಾ ಸೇವೆಯನ್ನು ಹೆಚ್ಚು ಬಳಸುವಂತೆ ಒಲಿಸಲು ಪ್ರಯತ್ನಿಸುವ ಒಂದು ಪ್ರಸಾರ ಸಾಧನ. ಬಹಳ ಜಾಹೀರಾತುಗಳು ಗುರುತಿನ ಪ್ರತಿ ಅಭಿಪ್ರಾಯ (ಬ್ರ್ಯಾಂಡ್ ಇಮೇಜ್) ಮತ್ತು ಗುರುತಿನ ಪ್ರತಿ ನಿಷ್ಠೆಯ (ಬ್ರ್ಯಾಂಡ್ ಲಾಯಲ್ಟಿ) ನಿರ್ಮಾಣ ಮತ್ತು ಬಲವರ್ಧನೆ ಮೂಲಕ ಆ ಉತ್ಪನ್ನಗಳ ಮತ್ತು ಸೇವೆಗಳ ಬಳಕೆ ಹೆಚ್ಚಾಗುವಂತೆ ರೂಪಿಸಲ್ಪಡುತ್ತವೆ. ಈ ಉದ್ದೇಶಗಳಿಗಾಗಿ, ಜಾಹೀರಾತುಗಳು ಕೆಲವು ಸಲ ವಾಸ್ತವವಾದ ಮಾಹಿತಿಯ ಜೊತೆಗೆ ತಮ್ಮ ಪ್ರೇರಿಸುವ ಸಂದೇಶವನ್ನು ಹುದುಗಿಸುತ್ತವೆ. ದೂರದರ್ಶನ, ರೇಡಿಯೋ, ಚಲನಚಿತ್ರ, ಪತ್ರಿಕೆಗಳು, ವೀಡಿಯೋ ಗೇಮ್ಸ್, ಅಂತರ್ಜಾಲ ಮತ್ತು ಜಾಹೀರಾತು ಫಲಕ ಸಹಿತ ಪ್ರತಿಯೊಂದು ಪ್ರಮುಖ ಮಾಧ್ಯಮ ಈ ಸಂದೇಶಗಳನ್ನು ತಲುಪಿಸಲು ಉಪಯೋಗಿಸಲ್ಪಡುತ್ತದೆ. ಅನೇಕ ಸಲ, ಒಂದು ಕಂಪನಿ ಅಥವಾ ಇತರ ಸಂಸ್ಥೆಯ ಪರವಾಗಿ ಒಂದು ಜಾಹೀರಾತು ಸಂಸ್ಥೆ ಜಾಹೀರಾತುಗಳನ್ನು ಇರಿಸುತ್ತದೆ."

ಇಂತಹ ಒಳ್ಳೆಯ ಲೇಖನಗಳು ಇನ್ನಷ್ಟು ಬರಲಿ ಎಂದು ಹಾರೈಸುತ್ತೇನೆ. ನೀವೂ ಭೇಟಿ ನೀಡಿ "http://kn.wikipedia.org/wiki/"

[ಗೊತ್ತಲ್ಲ - ಕಾಪಿ-ಪೇಸ್ಟ್ ಯಾರ ಸ್ಟೈಲು ಅಂತ]

Srinivasa Rajan (Aniruddha Bhattaraka) said...

ಬಹೂನಿಮೇ ಪಠೀತಾನಿ ಟೀಕಾನಿ ತವ ಶ್ರೀಧರ
ತಾನ್ಯಹಂ ಚ ನ ವೇದ್ಯಾಮಿ ನ ತ್ವಂ ಹಿ ಬಾಹುಜೋತ್ತಮ!

Parisarapremi said...

Today's fortune: Smile. That's all

Parisarapremi said...

ಮಟ ಮಟ ಮಧ್ಯಾಹ್ನ... ಗಾಂಧೀ ಜಯಂತಿ.. ಒಂದಷ್ಟು ಸಾಮಾನುಗಳನ್ನ ತರೋದಿತ್ತು. ಫುಡ್ ವರ್ಲ್ಡ್ ಗೆ ಹೋದ್ರೆ ಬೇಗ ಎಲ್ಲ ಸಿಗುತ್ತೆ ಅಂತ ಹೋದೆ! ಅಲ್ಲಿ ಪ್ಯಾಕೆಟ್ ಎಳನೀರು ಸಿಗುತ್ತೆ, ನ್ಯಾಚುರಲ್ ಕಾಯಿ ಸಮೇತ ಎಳನೀರು - ಉಹುಃ!
entry ಕೊಟ್ಟ ತಕ್ಷಣ ಕಂಡಿದ್ದು - "No meat and liquors will be sold on thursday on occasion of Gandhi Jayanthi" - !!!!!!!

Parisarapremi said...

@srinivasa: ninge rajyotsavada shubhaashayagaLu.

Lakshmi Shashidhar Chaitanya said...

ಗುರುಗಳೇ,

ಭವಿಷ್ಯ ಭಯಂಕರವಾಗಿದೆ.

GB,

ಶ್ಲೋಕ ಅರ್ಥ ಗೊತ್ತಾಗ್ಲಿಲ್ಲ.

ಶ್ರೀಕಾಂತ:

good job.

Parisarapremi said...

@lakshmi; ok.

Srinivasa Rajan (Aniruddha Bhattaraka) said...

@Arun:: thank you.. wish you also a very happy "kannada" rayjotsava :P

Parisarapremi said...

Today's fortune: Trust one who has tried

Srikanth - ಶ್ರೀಕಾಂತ said...

Today's fortune: The guy who reads your fortune was fired. Until we hire a new guy, go visit a friend's album

Srikanth - ಶ್ರೀಕಾಂತ said...

birthday:

May 26

age:

24

here for:

friends, activity partners

about me:

Kindly Scroll down maadi for more details.....

ethnicity:

multi-ethnic

religion:

Hindu

political view:

not political

humor:

friendly

fashion:

casual

pets:

i like pet(s)

living:

alone, with parents, friends visit often

hometown:

Bengalooru

webpage:

http://nammanaadu.googlepages.com/home.html

passions:

Coffee, coffee and more coffee..
History...... :),Music, Bike Ride.....

sports:

Badminton, Box tennis, tennis, Cricket.....

activities:

Basically am Oootla ;-) when i am free, would sit n listen to music or else scribble here...


http://karmakaanda.blogspot.com

books:

Vasudendra, Ravi Belagere, Poorna Chandra Tejaswi, S L Bhairappa are my fav authors...am reading their books one by one............

music:

Soft and melodious...it shoulde be soothing to hear......
No rock stock*....please
*conditions apply.......

movies:

Kannada :
1) Accident
2) Upendra
3) Pushpakavimana

Hindi :
1) Dil Chahta Hai
2 ) Sarfarosh

Telugu:
1) Nuvvu naaku nacchav
2) Tholiprema
3) Gharshana

Tamil:
1) 7/G Brundavan Colony
2) Padaiyappa

English:
1) Forrest Gump

cuisines:

South Indian, Ice creams, Spicy food.... :-)

email:

rajursr@gmail.com

Yahoo!:

raju.sridhar
Yahoo! IM add as buddy, send message

city:

Bengalooru

state:

Karnataka

country:

India

Srikanth - ಶ್ರೀಕಾಂತ said...

ಫ಼ೊರ್ (ಇ = ೦; ಇ < ೧೦೦೦; ಇ++)
ಪ್ರಿನ್ತ್ಫ಼್("ಕರ್ಮಕಾಂಡ\ನ್");

Vijaya said...

he he he ... Nov 1 bardiro post ge monmonne thanka noo comments-u.... innu Sridhara hosa post yaak bareebeku :-)

Srikanth - ಶ್ರೀಕಾಂತ said...

@sridhara - anyaaya naDeetide ninge... ninna tejovadhe maaDakke vijaya horTidaare... "naanu comments goskara article baryalla, idella nanna tejovadhe maaDakke virodha pakshadavara sanchu" anta spashTane koTTu gondala pariharisabekaaddu eega ninna kartavya.

Srikanth - ಶ್ರೀಕಾಂತ said...

@vijaya - sridharana paravaagi nimma comments na naanu ghoraatighoravaagi khanDisteeni... neevu saarvajanikavaagi kshamaayaachane maaDlilla anddre adhikaarada aase inda intha kutantra maaDtideera anta naaLe janara munde heLteeni...

Vijaya said...

Srikanth,
Aden helteeyo swalpa kannadadalli helappaa ... artha aaglilla.

Srikanth - ಶ್ರೀಕಾಂತ said...

@sridhara - yaako comment-e maaDakke manassu bartilla... aadroo maaDtideeni irli anta...