ಏಕೋ ಏನೋ ಈ ಹಾಡು ಬಹಳ ಇಷ್ಟ ಆಯ್ತು .... ನಿಮ್ಮೊಂದಿಗೆ ಹಂಚಿಕೊಳ್ಳುವ ಉಮೇದಿನೊಂದಿಗೆ ಇಲ್ಲಿ ಪ್ರಕಟಿಸುತ್ತಿರುವೆ..ಹಾಡನ್ನು ಓದಿಕೊಂಡು, ಹಾಡನ್ನು ಕೇಳುವ ಗುನುಗುವ , ಹಾಡುಗಾರನ ಜೊತೆ ಹಾಡುವ ಮಜವೇ ಬೇರೆ ... ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ .... :-) ಇದನ್ನ ಬರೆದ ಜಯಂತ್ ಕಾಯ್ಕಿಣಿ ರವರಿಗೆ ಮತ್ತು ಮನೋಮುರ್ತಿ ಸಂಗೀತ ಸಂಯೋಜನೆಗೆ ಹೃತ್ಪೂರ್ವಕವಾದ ನಮನಗಳು...ಓದಿಕೊಳ್ಳಿ , ಹಾಡಿಕೊಳ್ಳಿ.......
ಕಿವಿಮಾತೊಂದು ಹೇಳಲೆ ನಾನಿಂದು
ದಾರಿನಿಂತಾಗ ಸಾಗಲೆ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗೆ ಬಾಳಲೆಬೇಕೆಂದು .....
ಹಸಿರಾಗಿದೆ ದೀಪವು ನಿನಗಾಗಿ...
ನಸು ನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ...............
ಬಾಗಿಲಿನಾಚೆಗೆ ತಾ ಬಂದು
ಗೂವಿಗೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೆ ಬೇಕು ನೀನಿಂದು.........................
ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗಿಂದು
ಕಣ್ಣನು ತೆರೆದು ಹಗುರಾಗಿ
ನೋಡಲೇಬೇಕು ನೀಬಂದು......................
ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ
ಹಾಡಲೇಬೇಕು ನೀನಿಲ್ಲಿ...........................
ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ
ಆಡಲೇಬೇಕು ನೀನೀಗ........................
ಈ ಹಾಡನ್ನು ನೀವು ಕೇಳಬೇಕೆನಿಸಿದರೆ ಇಲ್ಲಿ ಕ್ಲಿಕ್ಕಿಸಿ ...
http://www.kannadaaudio.com/Songs/Moviewise/M/Milana/Kivi.ram
ಉತ್ತಿ ಬಿತ್ತಿದ್ದು
8 months ago
10 comments:
hmm jayanth kaikinige kOti namana:)
entha olle saahithya alva
nange ee song onderadu sari kelidmele later on enu madoke kelsa illa antha nanage ishtavAda saLugalanna type madidde
mathe adhe saalugalanna puna type maadidda saalugalanna mundhe itkondu haadu kelthiddaga aaguva ullasa kshanarthavAdaru ..thumba ishtavAithu
hatsoff to JK :))
ಜಯಂತ್ ಕಾಯ್ಕಿಣಿ, ಮನೋಮೂರ್ತಿ ಬೊಂಬಾಟ್ ಅಂತ ಗೊತ್ತಿರೋದೇ... ಆದ್ರೆ ನೀನ್ ಯಾವಾಗ್ ಈ ಥರ ಕವನ ಬರ್ಯೋದು ಶ್ರೀಧರ?
Sheedi neenu BIG 92.7 FM tara
kELi kELisiii Life nimmadagisii!!!
Saryaag suit aagtya idakke! :) :)
Nenne first time ni paste maaDiddi ala chat window li, aagle keLde.. beLge 5 vargu haaDkotaa ittu naan blog update maDtirvaaga...
Massst nam JK-MM joDi.. ^:)^ nanduu ond manaspoorvaka namana na sErskopaa..
ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗಿಂದು
ಕಣ್ಣನು ತೆರೆದು ಹಗುರಾಗಿ
ನೋಡಲೇಬೇಕು ನೀಬಂದು...
:-) naan bareetidda white peacock article saagtha irvaaga keLoke heLi maaDsid haagittu ee song-u!!!
5 vargu oLLe song keLsdi..! :)
ಒಳ್ಳೇ ಹಾಡು..
ಆದರೆ, ಈ ಹಾಡನ್ನು ನೀವು ಕೇಳಬೇಕೆನಿಸಿದರೆ ಇಲ್ಲಿ ಕ್ಲಿಕ್ಕಿಸಿ ಅಂತ ಏನೋ ಒಂದು ಲಿಂಕು ಕೊಟ್ಟಿದ್ದೀರಲ್ಲಾ, ಅದರ ಬದಲು "ಅಂಗಡಿಗೆ ಹೋಗಿ ಐವತ್ತು ರೂಪಾಯಿ ಕೊಟ್ಟು ’ಮಿಲನ’ ಸಿಡಿ ಖರೀದಿಸಿ ಕೇಳಿ" ಅಂತ ಬರೆದಿದ್ದರೆ ನನಗೆ ತಮ್ಮ ಬಗ್ಗೆ ಇನ್ನಷ್ಟು ಸಂತಸ ಆಗುತ್ತಿತ್ತು..
samnvayana : Nimma maatige nanna JAI kaara..... :-)
srikanth: naanu avr thara kavana ella baryalla...nan thara baritheeni ;-) elladakku kaala koodi barbeku man.... :-)
divya: ast sala keLidya...very good.... :-)
parisarapremi : howdhu oLLe haadu.... naanu aa haadna first time alle keLiddu.. moreover aa site inda haadgaLna download maadak aagalla.... nange yaavde hakkilla saar allinda keLbedi antha heLakke...www.kannadaaudio.com is a valid website..... nanagu nimmaste santhosha aagatte "milana" chitrada haadgaLna dudd kott tagondre... :-)
[ಶ್ರೀಧರ] ತಾವು ಇತ್ತೀಚೆಗೆ ಅದೇನೋ ಕಳ್ಳ ಅಂದ್ರೆ ಅದೇನೋ ಮುಟ್ ನೋಡ್ಕೊಳೋದು ಜಾಸ್ತಿ ಆಗಿದೆಯಲ್ಲಾ...
kannadaaudio.com ಬಗ್ಗೆ ನಾನೇನಂದೆ? ಅಲ್ಲಿ ಡೌನ್‍ಲೋಡ್ ಮಾಡ್ತಾರೆ ಅಂತ ನಾನೆಲ್ಲಂದೆ? ಹಣಕೊಟ್ಟು ಕೊಂಡು ಕೇಳುವಂತೆ ನೀವು ಪ್ರೋತ್ಸಾಹಿಸಿದರೆ ನನಗೆ ಹೆಚ್ಚು ಸಂತಸ ಹಾಗೂ ಹೆಮ್ಮೆ ಆಗುತ್ತಿತ್ತೆಂದೆನಷ್ಟೆ.
ಈ ಕಮೆಂಟಿಗೆ ನೀವು ಮತ್ತೆ 'ಕಳ್ಳ' ಆಗುವ ಅವಶ್ಯವಿಲ್ಲ, "ಓಕೆ" ಅನ್ನುವ ಉತ್ತರವನ್ನು ನಾನು ನಿರೀಕ್ಷಿಸುತ್ತಿದ್ದೇನೆಂಬುದನ್ನು ನೀವು ಬಲ್ಲವರಾಗಿದ್ದೀರೆಂಬುದನ್ನು ನಾನು ಬಲ್ಲೆ..
@parisarapremi: neevu gaadhe heLo reethi na change maadkoLi..pls.... neev yaavdra baggenu direct aagi heLilla...aadre adu allige point aagitiratte....neenu nuNuchikoLLuva prayatna maadthaa irodu khandaneeya... naanu ashTe idakke reply "ok" expect maadtha iddeeni...inthee nimmava sridhara.... :-)
censor mandaLi avaru object maadtaare sridhara... adakke ee reetiya heLikegaLu..
Berevru bardhiro haadna nin blog alli yaake haakonthya?? Idhanna Jayanthi kaikini avr blog alli haakobeku.. Waiting to see ur own Kivimaathu next article alli.. :-)
Radha..
@Radha: Jayanth kaaykini bereavra??? No he is nammavru.... :-) avr haadna nan blog nalli haakkondirodhu nange hemme..... :-)
avrge nan thara blog baryo ashTella time irallamma...
neen nan kivi maatu blog nalli keLakke alla nodakke wait maadtirodh nodi nange amitaanandavaaythu...wait maadtiru ;-)
Post a Comment