ಮೊದಲು ...

Thursday, February 14, 2008

ನನ್ನವಳಿಗಾಗಿ ನನ್ನ ಮೊದಲ ಕವನ .. :-)


ನಾ ಬರೆಯ ಹೊರಟೆ ಒಲವಿನ ಓಲೆ ನನ್ನ ನಲ್ಲೆಗೆ,
ಇದು ನನ್ನ ಮೊದಲ ಕವನ ಅರ್ಪಿಸುವೆನೆಮ್ಮೆಯ ಪ್ರೀತಿಗೆ,

ಕವಿವರೇಣ್ಯರಂತೆ ನಿನ್ನ ತಿಂಗಳ ಬೆಳಕಿಗೆ, ಕಾಮನಬಿಲ್ಲಿಗೆ ಹೋಲಿಸುವುದಿಲ್ಲ,
ನೀ ನನ್ನ ಬಾಳಿಗಾಸರೆಯೆಂದು ಹೇಳುವುದಾ ನಾ ಮರೆಯುವುದಿಲ್ಲ,

ಗುರಿಯಿಲ್ಲದ ಹುಡುಕಾಟದಲ್ಲಿದ್ದೆ ನಾನು, ಆಕಸ್ಮಿಕವಾಗಿ ಬಂದೆ ನೀನು,
ಎಣೆಯಿಲ್ಲದಾ ಕನಸುಗಳಿಗೆ ಸ್ಪೂರ್ತಿಯಾಗಿರುವೆಯಿಂದು ನೀನು,

ನಿನ್ನ ಬಿಗಿದಪ್ಪಿ ಮುದ್ದಾಡುವ ಕಾತುರ,
ಇದ ತಿಳಿದೂ ತಿಳಿದೂ ನೀನಿರುವಿಯೇಕೆ ಅಷ್ಟು ದೂರ?

ನಮ್ಮೀ ಪ್ರೀತಿ ಎಂದೆಂದಿಗೂ ಅಜರಾಮರ...ಅಜರಾಮರ ........
-ಶ್ರೀಧರ

11 comments:

Parisarapremi said...

ಅರ್ಪಿಸುವೆನೆಮ್ಮೆಯ ಪ್ರೀತಿಗೆ - ಆಹಾ, ಲೋ, ಎಮ್ಮೆಯ ಪ್ರೀತಿಯಂದರೇನೋ??

Parisarapremi said...

ನೀನಿಲ್ಲಿ, ಅವಳಲ್ಲಿ. ಅರ್ಥ ಆಗುತ್ತೆ ಭಾವನೆ. ಭಾವ ಮೊಳೆತಾಗ ಹಾಡು ಹುಟ್ಟುವುದು ಸಹಜ. ಇಂಪಾದ ಹಾಡನ್ನು ರಚಿಸ ಹೊರಟಿದ್ದೀಯ. ಬಹಳ ಖುಷಿ ಆಗುತ್ತೆ ಬರೀತಾ ಇರು.

'ಅವಳು' ಬರೆಯುತ್ತಾಳೋ ಇಲ್ವೋ, ಕಡೇ ಪಕ್ಷ ಓದ್ತಾಳಾ? ಓದದೇ ಇದ್ರೆ ಕಪಾಳಕ್ಕೆ ಬಾರಿಸಿ, ಹೋಪ್‍ಲೆಸ್‍ ಫೆಲೋ ಓದು ಅಂತ ಓದ್ಸೋ ಜವಾಬ್ದಾರಿ..... ನನ್ನದು.... ಅನ್ನೋ ಅಷ್ಟು ಧೈರ್ಯ ನಂಗಿಲ್ಲ ಬಿಡು.. ;-)


ಇನ್ನು ಮುಂದೆ ಕವನ ಅರ್ಥ ಆಗ್ಲಿಲ್ಲ ಅಂತೇನಾದ್ರೂ ಎಲ್ಲಾದ್ರೂ ಕಮೆಂಟಿಸಿದರೆ ಬರೆ ಹಾಕ್ಬಿಡ್ತೀನಿ..

Srinivasa Rajan (Aniruddha Bhattaraka) said...

+1 to Arun's comment-u :-)

Anonymous said...

hehheeeeeee elri avRu? first avre commentisali antha naanu commente madhe idre HF comment e maadilla.:-((((((((( avru bad bad very sigli isali nange mAdthini.

nyways sumne inmele baimuchkondu ellar poems gu comment maadidre sari orelse gothidyalla enAgthira antha hushaaru

"mathe enadru kavana artha agolla "andre icethunder che che alla adhe lalbaghnalli nimmavala kaili kapalamoksha madskobeku anno aase na avra kaiindane Edersbekaguthe man so hushaaru!

Dynamic Divyaa said...

@Sridhara ::
:-) :-) :-)^:-)

"tummmmmmmmba khushi aaytu" anta heLidruu khushi ge kammi ansatte... "jithna bolun utna kam"!
:-)

ondchuuur tarle... line by line..


ನಾ ಬರೆಯ ಹೊರಟೆ ಒಲವಿನ ಓಲೆ ನನ್ನ ನಲ್ಲೆಗೆ,
--> OK! carry on....
ಇದು ನನ್ನ ಮೊದಲ ಕವನ ಅರ್ಪಿಸುವೆನೆಮ್ಮೆಯ ಪ್ರೀತಿಗೆ,
--> katte x( heege elra mundhe nanna "emme" andirOdu khanDaneeya!! X(

ಕವಿವರೇಣ್ಯರಂತೆ ನಿನ್ನ ತಿಂಗಳ ಬೆಳಕಿಗೆ, ಕಾಮನಬಿಲ್ಲಿಗೆ ಹೋಲಿಸುವುದಿಲ್ಲ,
--> enu heLok gottilla andre tingaLu, aakaasha, maLe, kaamanabillu, ele mara ivella come handy! Go ahead and use them!! :-D

ನೀ ನನ್ನ ಬಾಳಿಗಾಸರೆಯೆಂದು ಹೇಳುವುದಾ ನಾ ಮರೆಯುವುದಿಲ್ಲ,
--> :-) heLilla andre bejjjjjaaaan vodegaLu antaaanaaa :))

ಗುರಿಯಿಲ್ಲದ ಹುಡುಕಾಟದಲ್ಲಿದ್ದೆ ನಾನು, ಆಕಸ್ಮಿಕವಾಗಿ ಬಂದೆ ನೀನು,
ಎಣೆಯಿಲ್ಲದಾ ಕನಸುಗಳಿಗೆ ಸ್ಪೂರ್ತಿಯಾಗಿರುವೆಯಿಂದು ನೀನು,
--> OHOOO...
huDukaaTadalli guri ilwaaaa??? :-O Enanna huDuktaa irodu antaane gottilde huDukaaTa naaa :-D

ನಿನ್ನ ಬಿಗಿದಪ್ಪಿ ಮುದ್ದಾಡುವ ಕಾತುರ,
ಇದ ತಿಳಿದೂ ತಿಳಿದೂ ನೀನಿರುವಿಯೇಕೆ ಅಷ್ಟು ದೂರ?
--> JAVA training going on.. adikke ashT doora...
kindly adjust maaDi.. ;-)
ನಮ್ಮೀ ಪ್ರೀತಿ ಎಂದೆಂದಿಗೂ ಅಜರಾಮರ...ಅಜರಾಮರ ........
--> YESSSSSSSSS!!!! L-)
muttinantaaaa maatu!! :-)
Dynamic Divyaa said...

@Parisarapremi ::

meshtreee... plz refer to my previous comment.. :-D
emmeya preeti andreeee...
uttara allide...


innen samachaaraaa...?? ella kshEmaanO.. maLe beLe????

Dynamic Divyaa said...

@GanDabherunDa ::
Gurrr... nimgond +1
sumne iTkoLi "sari" anta... yaake antella gottilla...

Dynamic Divyaa said...

@samnvayana::

lalbhag alli avnge MOUKHIKHA kapaaLamoksha maaDuve!!

Sridhara get ready!
nin abhimaani devra ichhe pooraisde irOke nan mansu oppalla...
summmne adeno kapaaLamokhsha maaDsko..

Parisarapremi said...

[ಡೈನಮಿಕ್] ಶ್‍ಶ್‍ಶ್‍...

Anonymous said...

@ PP yaake mEEEEEEEEEShtre avrige Sh sh anthirOdu? ha

Sridhar Raju said...

@parisarapremi: emme preethi andrenu annodakk dynamic commentisidaaLe noduvavanthaagu antha mattomme heLak ista padtheeni.. :-)

@parisarapremi: ಇನ್ನು ಮುಂದೆ ಕವನ ಅರ್ಥ ಆಗ್ಲಿಲ್ಲ ಅಂತೇನಾದ್ರೂ ಎಲ್ಲಾದ್ರೂ ಕಮೆಂಟಿಸಿದರೆ ಬರೆ ಹಾಕ್ಬಿಡ್ತೀನಿ..
he he he he he........

@srinivasa: sari..

@samanvayana: nodamma commentisidaaLe....uhhahhahahhah kavithe eeglu nange artha agalla... en maadodu??

@dynamic:
"tummmmmmmmba khushi aaytu" anta heLidruu khushi ge kammi ansatte...
tummmmmbaa kusi aayhta...yaavaglu kusiyaagiru goobede....

"jithna bolun utna kam"!
vokayyyyyyyyyyyyyy... :-D :-D :-D

sheerious aag padya baredre tamaashi tarle maadtya..nodkoLLuve ninna...baa baa...