ನಿನ್ನಿಂದಲೇ ನಿನ್ನಿಂದಲೇ.......

Thursday, December 13, 2007


ಕಳೆದ ಎರಡು ತಿಂಗಳಲ್ಲಿ ನಡೆದ ಘಟನಾವಳಿಗಳನ್ನು ಒಬ್ಬನೇ ಕೂತು ನೆನೆದರೆ ರೋಮಾಂಚನ, ಪುಳಕ, ಭಯ, ಕಳವಳ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತದೆ.. ಎಲ್ಲವೂ ಅನಿರೀಕ್ಷಿತ!!!!. ಹೀಗೂ ಆಗಬಹುದು ಎಂಬುದರ ಒಂದು ಸಣ್ಣ ಸುಳುಹು ಸಹ ಇರಲಿಲ್ಲ.....ಉಂಡಾಡಿ ಅಲೆಮಾರಿಯಾಗಿ ಅಲೆಯುತ್ತಿದ್ದ ನಾನು ಮುಂದಿನ ಹಲವು ವರ್ಷಗಳಿಗಾಗುವಷ್ಟು ಕನಸುಗಳನ್ನು ಪೋಣಿಸಿದ್ದೇನೆ..ಅತ್ಯಂತ ಜವಾಬ್ದಾರಿಯುತನಾಗಿ ನನ್ನ ಪಾತ್ರವನ್ನು ನಿರ್ವಹಿಸಬೇಕಿದೆ....

ನ(ಮ್ಮ)ನ್ನ ಕನಸುಗಳಿಗೆ ನಿಮ್ಮ ತುಂಬು ಹೃದಯದ ಆಶೀರ್ವಾದವಿರಲಿ.....

9 comments:

Dynamic Divyaa said...

:-) :-) :-)
sooooooooooper pic!! ellaaaadakkinta soooooooper kanasugaLu!! :-)
ಎಲ್ಲವೂ ಅನಿರೀಕ್ಷಿತ!!! -- > EXPECT THE UNEXPECTED!! :-D

ಅತ್ಯಂತ ಜವಾಬ್ದಾರಿಯುತನಾಗಿ ನನ್ನ ಪಾತ್ರವನ್ನು ನಿರ್ವಹಿಸಬೇಕಿದೆ.... Nirvahisu!! NirvahislE beku man!

Dynamic Divyaa said...

:-)

comment publish aadmele mattomme smile bantu! adikke idu adara sashEsha :-D

neenu tumba dodd jawaabdaari hottidya!
unbreakable bharavase ide adunna poorystya!! :-)

idu ninge...

baagilinaache taa banduuu
koogide baaLu baa enduuu
santasadindaa O enduuuu
ODalE bekuu neeninduu....

saavira kaNNina navilaagi
nintide samaya ninagenduu
kaNNanu tereduu haguraagii
nODalE bekuu nee banduu!!

minchuva alegaLa nadiyaagii
mundhake chalisu nee begaaa
ninnayaa paalina eee aaTaa
aaDalE bekuu neeneegaa......

Srinivasa Rajan (Aniruddha Bhattaraka) said...

hmmm :-) oLLedaagli... God bless you.. ninna ella kanasugaLuu kaigooDali...

Anonymous said...

hOhOO aden sridhar isht dina Aadmele javAbdAri bandiddu ?
jana change keLthare anthAna?

anyways oLLedAgli, nimma kanasugaLella sAkAragondu jeevanduddakku neevu nagtha nagtha iri.

WISH U ALL THE BEST FOREVER N EVER!

Parisarapremi said...

ಯಾರೋ ಬಂಧು, ಯಾರೋ ಬಳಗ ಬಾಳ ಪಯಣಕೆ...

ಇದ್ದಕ್ಕಿದ್ದ ಹಾಗೆ ಏನೇನೋ ಆಗ್ಬಿಡುತ್ತೆ ಬದುಕಲ್ಲಿ. ಬರಗಾಲ ಅನ್ನುತ್ತಿದ್ದ ಹಾಗೆ ಹಿತವೆನಿಸುವ ಹನಿ ಹನಿಗಳು, ಮಳೆಯಲ್ಲಿ ನೆನೆದು ಆನಂದ ಅನ್ನುತ್ತಿದ್ದಂತೆಯೇ ನೆಂದ ತಪ್ಪಿಗೆ ಮೈ ಸುಡುವ ಜ್ವರ, ಯಾರೂ ಇಲ್ಲವಲ್ಲಾ ಅನ್ನುವಾಗ ಗೆಳೆಯರ ಸುರಿಮಳೆ, ನನಗೆ ಎಲ್ಲರೂ ಇದ್ದಾರೆ ಅಂದು ವಾಕ್ಯ ಮುಗಿಸುವುದರೊಳಗೇ ಏಕಾಂಗಿ ತನ, ಯಾವಾಗ ಏನು ಬೇಕಾದರೂ ಬರಬಹುದು.

ಆಸೆಯೆಂಬ ತಳವೊಡೆದ ದೋಣಿಯಲಿ ದೂರತೀರ ಯಾನ
ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣ..
ಇದು ಬಾಳು ನೋಡು, ಇದ ತಿಳಿದನೆಂದರೂ ತಿಳಿದ ಧೀರನಿಲ್ಲ
ಹಲವು ತರದ ಮೈ ಮರೆಸುವಾಟವಿದು ನಿಜವು ತೋರದಲ್ಲ..

ಎಲ್ಲೆಲ್ಲೋ ಇರ್ತಾರೆ ನೆನ್ನೆ ವರೆಗೂ. ಇವತ್ತು ಹೃದಯದೊಳಗೇ ಬಂದು ನೆಲೆಸಿಬಿಟ್ಟಿರುತ್ತಾರೆ! ಈ ವಿಶೇಷಕೆ ಮಣಿಯೊ ಮಂಕುತಿಮ್ಮ!!

[ಡೈನಮಿಕ್] ಈ ಕಾಪಿ - ಪೇಸ್ಟ್ ಬುದ್ಧಿಯನ್ನು ಮೊದ್ಲು ಬಿಡು, ಹೋಪ್‍ಲೆಸ್ ಫೆಲೋ..

Srikanth - ಶ್ರೀಕಾಂತ said...

ಬಾಳೆಂಬ ಕಡಲಲ್ಲಿ ಕನಸೆಂಬ ಹಡಗು
ಕನಸೆಂಬ ಹಡಗಿನ ಅಂಬಿಗನು ನೀನು
ಕಡಲ್ಮಧ್ಯೆ ಹಡಗಲ್ಲಿ ಜೀವವಿನ್ನೊಂದು
ಅಂಬಿಗನ ನಂಬಿ ತಾನು ಕುಳಿತಿಹುದು

ಕಡಲ್ಮಧ್ಯೆ ಎದುರಲ್ಲಿ ಏನ್ಬಂದರೇನು
ಹಡಗನ್ನು ನಡೆಸು ಧೃತಿಗೆಡದೆ ನೀನು
ಬಾಳೆಂಬ ಕಡಲಲ್ಲಿ ಇದೆ ನೋವು-ನಲಿವು
ಸಮನಾಗಿ ಅವನ್ಕಂಡು ಬಾಳುವುದು ಗೆಲುವು

ಪಯಣದ ಹಾದಿಯು ಆಗಿರಲಿ ಜೇನು
ಎಂದು ಎಂದೆಂದೂ ಹಾರೈಸುವೆ ನಾನು
ಹಿತವಾಗಿ ಪಯಣಿಸಿರಿ ಹಡಗಲ್ಲಿ ನೀವು
ಬಳಿಯಲ್ಲೇ ದೋಣಿಯಲಿ ಬರುವೆವು ನಾವುಡೈನಮಿಕ್ ಮತ್ತು ಅರುಣ್ ಥರ ಸೂಪರ್-ಡೂಪರ್ ಪದ್ಯ ಒಂದು ಕಮೆಂಟಲ್ಲಿ ಹಾಕ್ಬೇಕು ಅನ್ನಿಸಿತು. ಆದರೆ ನನ್ನ ಮನಸ್ಸಿಗೆ ಬಂದ ಯಾವ ಪದ್ಯವೂ ಯಾಕೋ ಸರಿಬರಲಿಲ್ಲ. ಅದಕ್ಕೆ ನಾನೇ ಒಂದು ಬರೆದುಬಿಟ್ಟೆ.

ಜಯಂತ್ ಕಾಯ್ಕಿಣಿ ಥರ ನಂಗೆ ಬರ್ಯಕ್ಕೆ ಬರಲ್ಲ. ನನ್ನ ಕೈಲಾದಷ್ಟು ಬರ್ದು ನಿಂಗೆ ಸಮರ್ಪಣೆ ಮಾಡ್ತಿದೀನಿ. :-) ಸ್ವೀಕರಿಸುವಂಥವನಾಗು...

Sridhar Raju said...

@divya: Jawaabdaariyuthavaagi nan paatra na nirvahistheeni woman... :-)

Srinivasa: Thanks -u

Pushpa: Thanks -u..

Parisarapremi:ಎಲ್ಲೆಲ್ಲೋ ಇರ್ತಾರೆ ನೆನ್ನೆ ವರೆಗೂ. ಇವತ್ತು ಹೃದಯದೊಳಗೇ ಬಂದು ನೆಲೆಸಿಬಿಟ್ಟಿರುತ್ತಾರೆ! ಈ ವಿಶೇಷಕೆ ಮಣಿಯೊ ಮಂಕುತಿಮ್ಮ!!
ee visheshake maNidu sharaNaagiddeeni.. :-)

srikanth: ಪಯಣದ ಹಾದಿಯು ಆಗಿರಲಿ ಜೇನು
ಎಂದು ಎಂದೆಂದೂ ಹಾರೈಸುವೆ ನಾನು
ಹಿತವಾಗಿ ಪಯಣಿಸಿರಿ ಹಡಗಲ್ಲಿ ನೀವು
ಬಳಿಯಲ್ಲೇ ದೋಣಿಯಲಿ ಬರುವೆವು ನಾವು
ee stanza bahaLa iShTa aaythu....tumbbbaaaaaaaaaaa..bahaLa chennaagide nin padya...soooper -u...
Nin padyana naanu manasaare sweekarisiddeeni... :-) Thanks -u...

Anonymous said...

Magne :D All the very best :).. Good job :) andhru idhe ninge habba.. Kansu kaNthya, nin best fren-ge heLakke aagallva?? Will nver forgive you for this..

Anyways All d best :-) Have your Happy Days Ahead

Dynamic Divyaa said...

@parisarapremi ::
NO NO NO!!!! Meshtreeee adella nande, nandunna naane kaapi-paste maaDo concept WHAT IT IS??

ಯಾರೋ ಬಂಧು, ಯಾರೋ ಬಳಗ ಬಾಳ ಪಯಣಕೆ...
:-) nange sikkaaapatte khushi ee payaNadalli neev sikkiddu!! yaar idakke kaaraNarO avarige nan manassinaaLada thanks!!! :-)


@Srikanth ::
ಬಾಳೆಂಬ ಕಡಲಲ್ಲಿ ಕನಸೆಂಬ ಹಡಗು
ಕನಸೆಂಬ ಹಡಗಿನ ಅಂಬಿಗನು ನೀನು
ಕಡಲ್ಮಧ್ಯೆ ಹಡಗಲ್ಲಿ ಜೀವವಿನ್ನೊಂದು
ಅಂಬಿಗನ ನಂಬಿ ತಾನು ಕುಳಿತಿಹುದು
Srikanth... ninge heg na(m)n thanks heLbekO gottilla!! sikkkaaaapatte^infinity soooooooooper ide nin kaavya, nin haaraike!! :-)
yaav jayanth kaaykiNi nuu illa idr mundhe!!
Thaaaanku ma!! :-)
ಪಯಣದ ಹಾದಿಯು ಆಗಿರಲಿ ಜೇನು
ಎಂದು ಎಂದೆಂದೂ ಹಾರೈಸುವೆ ನಾನು
ಹಿತವಾಗಿ ಪಯಣಿಸಿರಿ ಹಡಗಲ್ಲಿ ನೀವು
ಬಳಿಯಲ್ಲೇ ದೋಣಿಯಲಿ ಬರುವೆವು ನಾವು --- idantuuu heLateeradashT chenaaaagide! Itz beyond words can say! neeviri namjote ashTe saaaku!!
nam haDagu nam baduku atiiiiiiii sundara!! :-)

@Sridhar ::
:-) nirvasihu!
nirvaNeyalli ninna haakond taTTakke illellaaaaaa nammOrE idaare! hushaaaar!!