ಅರಮನೆ...

Sunday, April 27, 2008


’ನಕ್ಕ ಆ ಕ್ಷಣ ನಿರಾಳ ಮೈಮನ.......’

’ನಗು ನಗು ನಗು’ ಹಾಡಿನ ಬಹಳ ಅಚ್ಚು ಮೆಚ್ಚಿನ ಸಾಲು ಇದು ನನಗೆ....

ಜಯಂತ್ ಕಾಯ್ಕಿಣಿ ಒಂದೇ ರೀತಿಯ ಹಾಡುಗಳಿಗೆ ಬ್ರಾಂಡ್ ಆಗುತ್ತಿದ್ದಾರೆ ಎಂಬ ಕಳವಳವಿದೆ......

’ನನಗು ನಿನಗೂ ಕಣ್ಣಲ್ಲೇ ಪರಿಚಯ..ಸನಿಹ ಸುಳಿವ ಮನದಾಸೆ ಅತಿಶಯ....’ ಅದ್ಭುತವಾದ ಹಾಡು..

ಕವಿರಾಜರಿಗೆ ಕವಿರಾಜರೇ ಸಾಟಿ.. ’ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ, ಹೇಗೆ ಹೇಳಲಿ ನನ್ನ ಮನದ ಹಂಬಲಾ.....’

ಬಹಳ ಬಹಳ ಸಿಂಪಲ್ ಕತೆ...ನಿರೂಪಣೆಯಲ್ಲಿ ನಿರ್ದೇಶಕರ ಕುಸುರಿ ಕೆಲಸ ಕಾಣುತ್ತದೆ, ಅತಿರೇಕದ ಸಂಭಾಷಣೆಗಳಿಲ್ಲ, ಗಣೇಶ್ ಎಷ್ಟು ಬೇಕೋ ಅಷ್ಟು ಮಾತನಾಡುತ್ತಾರೆ, ಅನಂತನಾಗ್ ರವರದ್ದು ಮಾಗಿದ ಅಭಿನಯ.. ಚಿತ್ರ ನಿಂತಿರಿರುವುದು ಇವರಿಬ್ಬರ ಮೇಲೆಯೇ. ನಮ್ಮ ಅಕ್ಕ ಪಕ್ಕದಲ್ಲೇ ಇರುವ ಹುಡುಗನಂತಿದೆ ಗಣೇಶ್ ಅಭಿನಯ, ಅದಕ್ಕೆ ಇಷ್ಟವಾಗುತ್ತಾರೆ.

ಒಟ್ಟಾರೆಯಾಗಿ ನಾಗಶೇಖರ್ ಒಂದು ಒಳ್ಳೆಯ ಚಿತ್ರ ಮಾಡಿದ್ದಾರೆ. ಗಣೇಶ್ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಹೊಸ ಪ್ರಯೋಗಗಳು ಹೀಗೆ ಸಾಗಲಿ. ಗಣೇಶ್, ಅನಂತ್ ನಾಗ್ ಮತ್ತು ನಾಗಶೇಖರ್ ರವರಿಗೆ Congratulations......

ವಯಸ್ಸಿನ ಅಂತರವಿಲ್ಲದೆ ಎಲ್ಲರೂ ನೋಡಬಹುದಂತಹದಾದ ಚಿತ್ರ... "ಅರಮನೆ"

ಒಮ್ಮೆ ನೋಡಿಬನ್ನಿ....

8 comments:

Parisarapremi said...

ಗಣೇಶ್ ಎಷ್ಟು ಬೇಕೋ ಅಷ್ಟು ಮಾತಾಡ್ತಾರೆ ಅಂತ ಸಿಹಿ ಸುದ್ದಿ ಹೇಳಿದ್ದೀಯ.. ಆದ್ರೂ ಹರಿಶ್ಚಂದ್ರ, ಆಕ್ಸಿಡೆಂಟ್ ಆಪ್ಷನ್ನುಗಳಿರುವಾಗ ಅರಮನೆಗೆ ಮೂರನೇ ಅವಕಾಶ. ನೋಡೋಣ, ಆದರೆ ನೋಡೋದು.

ಅದೇನು ಅನಂತ್ ನಾಗ್ - ಗಣೇಶ್ ಇಬ್ರೂ ಒಟ್ಟಿಗೇ ಇರ್ತಾರಲ್ಲಾ ಎಲ್ಲಾ ಪಿಚ್ಚರ್ರಲ್ಲೂ.. :-)

Lakshmi Shashidhar Chaitanya said...

hmmm...sari...hogi nodakke try maadtini.

H.S. Dharmendra said...

Namaskara Sridhar avare. Nimma blog nodide ishtavayitu. Nimma Kannadada baravanige chennagide. swalpa nanna erdu blog galigoo bheti needi nimma amoolya 'comments' galannu neediri. dhanyavadagalu.

http://raghuonlife.blogspot.com
http://onderadumaatu.blogspot.com

Parisarapremi said...

ಚೊಮೆ ಒನ್ ಸ್ರಿಧರ್, ನೆ಼ತ್ ಪೊಸ್ತ್.. ಗೂದ್ ಬೊಯ್!!!

Harisha - ಹರೀಶ said...

ಇಂದು ಹೋಗಿ ಬಂದೆ 'ಅರಮನೆ'ಗೆ :)

ನೀವು ಹೇಳಿದ್ದಕ್ಕಿಂತಲೂ ಚೆನ್ನಾಗಿದೆ :)

Srikanth - ಶ್ರೀಕಾಂತ said...

ಈಗ ನಾನು ನೋಡಬೇಕಾಗಿರುವ ಚಿತ್ರಗಳ ಪಟ್ಟಿ ಬಹಳ ದೊಡ್ಡದು. ಸಾಧ್ಯವಾದರೆ ಅರಮನೆಯೂ ನೂಡ್ತೀನಿ...

Somashekar said...

hmmm...;-)

Sridhar Raju said...

@parisarapremi : "aramane" nodidya?? ಅನಂತ್ ನಾಗ್ - ಗಣೇಶ್ oLLe chemistry...

@lakshmi : nimma praamaaNika "try" ge nanna prothsaaha irutte ;-)

@raghu : oh sure...oddbiT comment maadtheeni raghu avre...

@parisarapremi again : next post done sir....

@harish : avaravara bhaavakke takkanthe :-)

@srikantha : saadhya maadkond nodappa...

@soma : bere posts ge comment maado.......