ಆಣಿಮುತ್ತುಗಳು

Thursday, August 9, 2007

ನನ್ನ ಸ್ನೇಹಿತರ ಆಣಿಮುತ್ತುಗಳು...ನನ್ನ ಮೇಲೆ ಒಂದಷ್ಟು ಪ್ರಭಾವ!! ಬೀರಿದಂತವು...

"ತಿಂಗಳ ಕೊನೆಯ ಸಂಬಳ ಪಡೆಯುವುದೇ ನಮ್ಮ ಕೆಲಸಗಳ ಗುರಿಯಾಗಬಾರದು..ಅದಕ್ಕಿಂತ ಹೆಚ್ಚಿನಾದುದನ್ನು ಏನಾದರೂ ಸಾಧನೆ ಮಾಡಬೇಕು.." --ಪರಿಸರಪ್ರೇಮಿ"ಯುದ್ಧಂ ತ್ಯಜತ , ಸ್ಪರ್ಧಾಂ ತ್ಯಜತ, ಮೈತ್ರೀಂ ಭಜತ ಮೈತ್ರೀಂ ಭಜತ...." --ಗಂಡಭೇರುಂಡ


"ನಮ್ಮನ್ನು ಯಾರು ಬೇಡ ಎನ್ನುವವರೋ ಅವರೂ ಸಹ ನಮಗೆ ಬೇಡ.." --ರಂಜನ್

"ನನ್ನ ಪ್ರಕಾರ ಜೀವನದ ಅಂದ್ರೆ ಅಸಾಧ್ಯವಾದುದನ್ನ ಪ್ರಾಮಾಣಿಕತೆಯಿಂದ ಸಾಧ್ಯವಾಗಿಸುವುದು.."
--- ನಿಮ್ಮ ಪ್ರೀತಿಯ ಸೋಮು

"ಜೀವನದಲ್ಲಿ ಏನೇನು ತಪ್ಪು ಮಾಡಬಾರದು ಅನ್ನೋದಕ್ಕೆ ನೀನೇ perfect example.." --ಸಂದೀಪ್

"Life is just a matter of our convenience..." -- ಸಿಂಧು

"ಕಾರಣಗಳಿಲ್ಲದೆ ಒಬ್ಬರನ್ನು ಇಷ್ಟಪಡಲು ಸಾಧ್ಯ, ಅದೇ.. ಕಾರಣಗಳಿಲ್ಲದೆ ಯಾರೊಬ್ಬರನ್ನು ದ್ವೇಷಿಸಲು ಆಗುವುದಿಲ್ಲ.."
-- ರಾಧಾ

"Do whatever you want,
be however you like,
lead the life in your own way...." --ಶೃತಿ ಶರ್ಮಾ

ಕೊನೆಯದಾಗಿ ಉಪೇಂದ್ರ ಚಿತ್ರದ ನನ್ನ ಅಚ್ಚು ಮೆಚ್ಚಿನ ಆಣಿಮುತ್ತು... :-)

"ಸತ್ಯ ಯಾವತ್ತೂ ಕಹಿ.. ಸುಳ್ಳೇ ಮಜಾ ಜಾಸ್ತಿ, ಜನರು ಮಜಾ ಮಾಡಲಿಕ್ಕೆ ಇಷ್ಟ ಪಡ್ತಾರೆ..." -- ಉಪೇಂದ್ರ

9 comments:

ಗಂಡಭೇರುಂಡ said...

*&()O:#?@>#$ ಮಗನೆ.... ನಾನು ಎಷ್ಟೊಂದು ಹೇಳಿದ್ದೀನಿ ನಿಂಗೆ, ಇಂಥವನ್ನ... ಒಂದು.... ಒಂದಾದ್ರೂ ಬರ್ದ್ಯ? ಥು ಥು ಥು... ನನ್ನ ಮಾತಿಗೆ, ನನ್ನ ಹಿತನುಡಿಗೆ ಎಷ್ಟು ಮನ್ನಣೆ ಅಂತ ಈಗ ತಿಳೀತಲ್ಲ.. ಇನ್ಮೇಲೆ ಏನೂ ಹೇಳಲ್ಲ ನಿಮ್ಗಳಿಗೆ.. ಏನಾದ್ರೂ ಮಾಡ್ಕೊ ಹೋಗು...

:-( :-(

samnvaya2 said...

ಪರಿಸರ ಪ್ರೇಮಿ ನಿಮ್ಮ ಮಾತು ೧೦೦ಕ್ಕೆ ೧೦೦ ಸತ್ಯ ನೀವು ಜೀವನವನ್ನ ತುಂಬ ಚೆನ್ನಾಗಿ ಅರ್ಥಮಾಡಿಕೊಂಡಿದ್ದಿರಾ.

ರಾಧಳ ಮಾತು ನನಗೆ ತುಂಬ ಇಷ್ಟ ಆಯ್ತು

ನನಗೆ ಇವರೆಲ್ಲ ಅಣಿಮುತ್ತುಗಳನ್ನು ಓದಿದಾಗ ಪರಿಸರ ಪ್ರೇಮಿಯವರ ಮಾತು ಪ್ರಭಾವಭೀರಿತು.

Sridhar said...

aLbyaad kaNo sumkiro srinivasa...
nin maatige naan bele kodallva?? yaakappa heege maatadya...iru ondu kagga haakbidtheeni..nange ista aagirodhu..adhu ninage arpitha... :-)

Parisarapremi said...

ನಮ್ಮಂಥವರ ಸಹವಾಸ ಮಾಡಿದ ಮೇಲೆ ನಿನ್ನ ವ್ಯಕ್ತಿತ್ವ ವಿಕಸನ ಆಗಿದೆ ಅನ್ಸುತ್ತೆ. ಈ ನುಡಿಮುತ್ತುಗಳನ್ನೆಲ್ಲಾ ಫ್ರೇಮ್ ಹಾಕಿ ಗೋಡೆಯ ಮೇಲೆ ಹಾಕ್ಕೊ!! ಜೊತೆಗೆ ನನ್ನ ಫೋಟೋ ಕೂಡ!! ಉದ್ಧಾರ ಆಗ್ತೀಯ... ಸತ್ಯ ಹೇಳಬೇಕೆಂದರೆ ಕೋಟ್ಯಾನುಕೋಟಿ ವಿಷಯಗಳನ್ನು ಹೇಳಿದ್ದೀನಿ, ಬಿಡು. ;-)

ನೋಡ್ದ್ಯಾ ಶ್ರೀನಿವಾಸ, ನಮ್ಮಿಂದ ಪಾಠ ಕಲಿತು ಯಾವನೋ ಹುಚ್ಚನಿಗೆ ಕ್ರೆಡಿಟ್ಟು ಕೊಟ್ಟಿದ್ದಾನೆ??

[ಸಮನ್ವಯನ] ಜೀವನವನ್ನು ಅರ್ಥ ಮಾಡ್ಕೊಂಡಿಲ್ಲ ರೀ ಇನ್ನು, ಬರೀ ಸಂಬಳವನ್ನು ಅರ್ಥ ಮಾಡ್ಕೊಂಡಿದೀನಿ ಅಷ್ಟೇ.. ;-)

Sridhar said...

[Parisarapremi]: nin photo fe frame hakkond goDe ge haakakke innu bejaan time idhe...thaaLme irali ;-)..... upendra na huccha anthya????hushaaaaaar!!!!!!!

[Gandabherunda] : enle tamma silent aagibitte...yaak heege??

Parisarapremi said...

ಅವನು ಎಂಥಾ ಹುಚ್ಚ ಅಂತ ಪ್ರಪಂಚಕ್ಕೇ ಗೊತ್ತು.

ನನ್ನ ಫೋಟೋ ಅಲ್ಲ, ನನ್ನ ಕೊಟೇಶನ್ನುಗಳ ಫೋಟೋ..

Sridhar said...

[Parisarapremi]: avaravara bhaavakke bittaddu...

nin quotation photo.... nin photo jotey ge haakaNa iddini. goDe mele .. ;-) allivargu wait maadi :-)

ಗಂಡಭೇರುಂಡ said...

ಲೋ! ನಾನು ನಿಂಗೆ ಹೇಳಿದ್ದನ್ನ ಬರೆಯೊ.. ಇಲ್ಲ, ಬರೀಲಿಲ್ಲ ಅಂದ್ರೂ ಚಿಂತೆ ಇಲ್ಲ. ಆದ್ರೆ ಬೇರೆಯವರು ಬರೆದು ನಾನು ಹಾಡಿದ್ದನ್ನ ನಾನು ಹೇಳಿದ್ದಾಗಿ ನನ್ನ ಹೆಸರಿನಡಿ ಬರೆದು ಇಬ್ಬರ ಹೆಸರೂ ಕೆಡಿಸಬೇಡ.. :(

Sridhar said...

adyaar bardiddu..adyaar haadiddu nange gottilla.... keLiddu ninninda first -u......adke haakde..and for u r kind info yaar hesranna kedso duruddesha nanagillapa...