tag:blogger.com,1999:blog-1028483830046744384.post6580796380380756823..comments2023-11-03T18:06:43.498+05:30Comments on Expect the Unexpected........: ದೇವ್ರು ದೇವ್ರು ಅಂತ ಹೇಳ್ತಾರೆಲ್ಲ ಜನ್ರು....Unknownnoreply@blogger.comBlogger13125tag:blogger.com,1999:blog-1028483830046744384.post-49848116704629417512008-04-20T00:11:00.000+05:302008-04-20T00:11:00.000+05:30@sridhara - ಸರಿ[ಶ್ರೀನಿವಾಸನ ಪರವಾಗಿ]@sridhara - ಸರಿ

[ಶ್ರೀನಿವಾಸನ ಪರವಾಗಿ]Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-1028483830046744384.post-69165014942570518142008-04-19T16:33:00.000+05:302008-04-19T16:33:00.000+05:30@srikantha: ಆದು ಮುಗಿದಮೇಲೆ ಸ್ವಲ್ಪ ಕೆಳಗಿನ ಹಂತಕ್ಕಿಳಿದ...@srikantha: ಆದು ಮುಗಿದಮೇಲೆ ಸ್ವಲ್ಪ ಕೆಳಗಿನ ಹಂತಕ್ಕಿಳಿದು ಈ ಬ್ಲಾಗಲ್ಲಿ ಚರ್ಚೆ ಶುರು ಮಾಡಬೇಕು....

ee ಮುಗಿದಮೇಲೆ word nodi thumbaa nagu nange.... :-) :-) :-) :-)Sridhar Rajuhttps://www.blogger.com/profile/00813365251713800275noreply@blogger.comtag:blogger.com,1999:blog-1028483830046744384.post-73689919669152759102008-04-19T15:47:00.000+05:302008-04-19T15:47:00.000+05:30ಅರುಣ: ವಿ.ಸು. ಹಾಕಿಬಿಟ್ಟರೆ ಎಲ್ಲರೂ ಸುಮ್ಮನಿದ್ದುಬಿಡುತ್ತ...ಅರುಣ:

ವಿ.ಸು. ಹಾಕಿಬಿಟ್ಟರೆ ಎಲ್ಲರೂ ಸುಮ್ಮನಿದ್ದುಬಿಡುತ್ತೇವೆ ಎಂದುಕೊಂಡಿದ್ದಾನೆ ಶ್ರೀಧರ. ಇರೋ ವಿಚಾರ ಅಂದರೆ, ಲಕ್ಷ್ಮೀ ಬ್ಲಾಗಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದ್ದು, ಅದು ಇನ್ನೂ ಮುಗಿದಿಲ್ಲ. ಅಲ್ಲಿಯ ಚರ್ಚೆ ಇದಕ್ಕಿಂತ ಉನ್ನತ ಹಂತದಲ್ಲಿದೆ. ಆದು ಮುಗಿದಮೇಲೆ ಸ್ವಲ್ಪ ಕೆಳಗಿನ ಹಂತಕ್ಕಿಳಿದು ಈ ಬ್ಲಾಗಲ್ಲಿ ಚರ್ಚೆ ಶುರು ಮಾಡಬೇಕು. ನಿಜ ಹೇಳಬೇಕೆಂದರೆ ಶ್ರೀನಿವಾಸನಿಗೂ ಶ್ರೀಧರನ ಜೊತೆ ಚರ್ಚಿಸುವ ಉತ್ಸಾಹ ಇದೆ. ಬ್ಲಾಗಲ್ಲಿ ಮಾಡದಿದ್ದರೆ ಮುಖಾಮುಖಿ ಚರ್ಚೆ ಮಾಡೋದು. "ಸಿಂಬಳದಲ್ಲಿರುವ ನೊಣ"ದಂತೆ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎನ್ನುವಂಥ ಒಂದು ತತ್ವವನ್ನು ಬರೆದು ಚರ್ಚೆಗೆ ತಯಾರಿಲ್ಲ ಎಂದುಬಿಟ್ಟರೆ ಅದು ಬೇಜವಾಬ್ದಾರಿ ಅನ್ನಿಸಿಕೊಳ್ಳತ್ತೆ. ಏನಂತೀಯ?

"ಆ ವಿ.ಸೂ. ಸಾಲನ್ನು ಎಲ್ಲರೂ ignore ಮಾಡಬೇಕಾಗಿ ವಿನಂತಿ"

ಈ ಸಾಲನ್ನು ನೋಡಿದರೆ ನಗು ಬರತ್ತೆ ನಂಗೆ! ಶ್ರೀಧರನ ಬ್ಲಾಗಿನಲ್ಲಿ ಕಮೆಂಟುಗಳ ಮೂಲಕ ಸೆಂಚುರಿ ಹೊಡೆದೋರು ನಾವು! ಈ "ವಿ.ಸು." ನೋಡಿಕೊಂಡು ಸುಮ್ಮನಿರ್ತೀವಾ? ಶ್ರೀಧರನ ಬ್ಲಾಗಲ್ಲಿ "ವಿ.ಸು." ಎಂದು ಬರೆದರೆ ನಾವು ಅದನ್ನ ಅರ್ಥ ಮಾಡಿಕೊಳ್ಳೋದು "ವಿಸರ್ಜಿಸಬೇಕಾದ ಸೂಚನೆ" ಅಂತ!Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-1028483830046744384.post-34083502434434609022008-04-19T15:10:00.000+05:302008-04-19T15:10:00.000+05:30@parisarapremi: :-) :-) :-) nanna nilvuina bagge g...@parisarapremi: :-) :-) :-) nanna nilvuina bagge gondala illa ....aadre presentation innu chennag maadbodittu... innu examples kodbodittu.... innaShTu neravaagi prakharavaagi bareebodittu.. Charche yalli vaadagaLu irbeku aadre charche full vaadhagaLe tumbkobaardu... :-)Sridhar Rajuhttps://www.blogger.com/profile/00813365251713800275noreply@blogger.comtag:blogger.com,1999:blog-1028483830046744384.post-17817895576479954562008-04-19T15:04:00.000+05:302008-04-19T15:04:00.000+05:30@ಲಕ್ಷ್ಮೀ: "ಅಯ್ಯೋ ರಾಮ, ಅಯ್ಯೋ ಕೃಷ್ಣ..." ಎಂಬ ಉದ್ಗಾರಕ್...@ಲಕ್ಷ್ಮೀ: "ಅಯ್ಯೋ ರಾಮ, ಅಯ್ಯೋ ಕೃಷ್ಣ..." ಎಂಬ ಉದ್ಗಾರಕ್ಕೂ ದೇವರ ಮೇಲಿನ ನಂಬಿಕೆಗೂ ಯಾವ ತೃಣದ ಸಂಬಂಧವೂ ಇಲ್ಲ. ಅಯ್ಯೋ ದೇವರೇ ಕಾಪಾಡಪ್ಪಾ... ದೇವರು ನಿಮಗೆ ಒಳ್ಳೇದು ಮಾಡಲಿ... ಅಂತ ಹೇಳೋರೂ ಕೂಡ ದೇವರನ್ನು ನಂಬಬೇಕೆಂದಿಲ್ಲ. ಆ ಮಾತುಗಳು ಕೇವಲ ಅಭ್ಯಾಸದಿಂದ ಬರುವುದಷ್ಟೆ.

ಪೆಟ್ಟಾದ ತಕ್ಷಣ "ಅಪ್ಪಾ..." ಎಂದು ಕಿರುಚುವವನು, ನಿಜಕ್ಕೂ ಅಪ್ಪನನ್ನು ನೆನೆಸಿಕೊಳ್ಳಲೇ ಬೇಕೆಂದಿಲ್ಲ. ಅದು mechanical ಆಗಿ ಬರುವಂಥದ್ದು..Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-1028483830046744384.post-40725547247561919912008-04-19T15:01:00.000+05:302008-04-19T15:01:00.000+05:30ಬ್ಲಾಗ್ ಅಲ್ಲಿ ಬರ್ದು ಚರ್ಚೆ ಮಾಡೋಕೆ ಇಷ್ಟ ಇಲ್ಲ ಅನ್ನೋದು ...ಬ್ಲಾಗ್ ಅಲ್ಲಿ ಬರ್ದು ಚರ್ಚೆ ಮಾಡೋಕೆ ಇಷ್ಟ ಇಲ್ಲ ಅನ್ನೋದು ನ್ಯಾಯ ಅಲ್ಲ.. ಆ ವಿ.ಸೂ. ಸಾಲನ್ನು ಎಲ್ಲರೂ ignore ಮಾಡಬೇಕಾಗಿ ವಿನಂತಿ.

ಎಷ್ಟು ಒಳ್ಳೇ ವಿಷಯದ ಬಗ್ಗೆ ಬರೆದಿದ್ದೀಯ. ನಿನ್ನ ನಿಲುವನ್ನು ನೀನು ಸಮರ್ಥಿಸಿಕೊಳ್ಳಬೇಕು ಕಣೋ.. ಚರ್ಚೆಯಲ್ಲಿ ಆಸಕ್ತಿಯಿಲ್ಲ ಅಂತ disclaimer ಹಾಕೋದಲ್ಲ..

ಸೊಗಸಾದ ನಿಲುವುಗಳಿವೆ. ಆದರೆ ಅಲ್ಲಲ್ಲಿ ನನ್ನ ಕಮೆಂಟಿನಂತೆ ಗೊಂದಲಗಳಿವೆ. ನೇರ ನಿಲುವಿನಿಂದ ಕೂಡಿರಲಿ ಅಂಕಣಗಳು. ಮತ್ತೆ ಈ ಪೋಸ್ಟು ನನಗೆ ಯಾಕೋ incomplete ಅನ್ಸ್ತು. ಇನ್ನೂ ಬರೆಯಬಹುದಿತ್ತು.

ಮುಂದಿನ ಪೋಸ್ಟ್ ಅಲ್ಲಿ ಇನ್ನಷ್ಟು ನೇರವಾಗಿರಲಿ.. ಗೊಂದಲದಿಂದ ಮುಕ್ತವಾಗಿರಲಿ!!Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-1028483830046744384.post-45623593292252306802008-04-19T00:16:00.000+05:302008-04-19T00:16:00.000+05:30ಓ ದೇವರೇ (ದೇವರೆಂಬುವನಿದ್ದರೆ),ಇವನ ಆತ್ಮವನ್ನು (ಆತ್ಮವೆಂಬ...ಓ ದೇವರೇ (ದೇವರೆಂಬುವನಿದ್ದರೆ),
ಇವನ ಆತ್ಮವನ್ನು (ಆತ್ಮವೆಂಬುದಿದ್ದರೆ)
ರಕ್ಷಿಸು (ಬಲವಿದ್ದರೆ)..Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-1028483830046744384.post-46565604837180111072008-04-18T23:55:00.000+05:302008-04-18T23:55:00.000+05:30@sridhara: ಸರಿ@sridhara: ಸರಿSrikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-1028483830046744384.post-14068025410458474592008-04-18T23:48:00.000+05:302008-04-18T23:48:00.000+05:30@srinivasa: oLLe kagga..@srikantha: artha nodide, ...@srinivasa: oLLe kagga..

@srikantha: artha nodide, ponder over the truths -a? adra mele ponder aago avashyakate nange kaaNtilla...

@samarasa: devra bagge heLakke yaavattidru mugyalla..

@lakshmi: nanna vi.soo nu meeri thaavu commentisiddeera..hmmm

devara vishyadali naanu "alpatrupta"naagirakke iShTa padtheeeni.... nanage nimma reetiya hecchina jignaaseyilla, adu bekaagilla.....

naanetahavanu antha nanage chennag gottu....ee bhaagada comment kooda vi.soo nege meeridde...hmmm irli...

neev typisiro shlokaana "bhagavantha" antha ignore maadidhe....Sridhar Rajuhttps://www.blogger.com/profile/00813365251713800275noreply@blogger.comtag:blogger.com,1999:blog-1028483830046744384.post-86962699516242236222008-04-18T19:50:00.000+05:302008-04-18T19:50:00.000+05:30devarannu "iShTu" arthamaaDkonDiddeeni...iShtu saa...devarannu "iShTu" arthamaaDkonDiddeeni...iShtu saaku . (nijvaaglu ??? ) hmmm......sikk sikkaapaTTe alpatruptaru neevu.

neeventhavaru gotta karmakaaMDa prabhugaLe...."nange devara mele nambike illa" aMta heLkoMDu, maat maatigU, sriraama ! srikrishnaa...eeshwara...annoru !!!nange "devra" charche bagge interest e illa..."devaru" iddaanO ilvo..."devrne" kELbeku..."devara" against nillOduMTe..."devraaNe" sadhya illa amta "devara" bage yOchne ne maaDde iroru....alva ?

aadre....idoMDu nenpirli...

ಕಾಮಂ ಕ್ರೋಧಮ್ ಲೋಭಂ ಮೋಹಮ್
ತ್ಯಕ್ತ್ವಾ ಆತ್ಮಾನಮ್ ಭಾವಯ ಕೋಹಮ್ |
ಆತ್ಮಜ್ಞಾನ ವಿಹೀನಾ ಮೂಢಾಃ
ತೇ ಪಚ್ಯಂತೆ ನರಕ ನಿಗೂಢಾಃ ||

ಅರ್ಥ ಬೇಕಾದ್ರೆ....ಶ್ರೀಕಾಂತ್ ಕಳ್ಸಿರೋ ಲಿಂಕ್ ಗೆ
" ದೇವರೇ " ಅಂದುಕೊಂಡು ಕ್ಲಿಕ್ಕಿಸಿ !!Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-1028483830046744384.post-46235217800189503542008-04-18T19:31:00.000+05:302008-04-18T19:31:00.000+05:30devara bagge heloke innu saakshtide idu kadime aiy...devara bagge heloke innu saakshtide idu kadime aiyuthu adru idu chennagideSamarasahttps://www.blogger.com/profile/09498269810434421411noreply@blogger.comtag:blogger.com,1999:blog-1028483830046744384.post-73550992620143771232008-04-18T18:37:00.000+05:302008-04-18T18:37:00.000+05:30ಕಾ ತೇ ಕಾಂತಾ? ಕಸ್ತೇ ಪುತ್ರಃ?ಸಂಸಾರೋಯಮತೀವ ವಿಚಿತ್ರಃ!ಕಸ್...ಕಾ ತೇ ಕಾಂತಾ? ಕಸ್ತೇ ಪುತ್ರಃ?
ಸಂಸಾರೋಯಮತೀವ ವಿಚಿತ್ರಃ!
ಕಸ್ಯ ತ್ವಂ? ಕಃ? ಕುತ ಆಯಾತಃ?
ತತ್ ತ್ವಂ ಚಿಂತಯ ತದಿಹ ಭ್ರಾತಃ!

ಇದರ ಅರ್ಥ ಬೇಕಾದರೆ ಕೆಳಗಿನ ಲಿಂಕಲ್ಲಿ ಇದೆ.
http://sanskritdocuments.org/all_pdf/bhajagovindam.pdf

ಹಾಗೇ ಇನ್ನೂ ಬೇಕಾದಷ್ಟು ಶ್ಲೋಕಗಳಿವೆ. ಒಂದೊಂದು ಶ್ಲೋಕವನ್ನೂ ನಿನಗೆ ಅನ್ವಯಿಸಿಕೊಂಡು ಓದು. ನಿನಗೆ ಶುಭವಾಗಲಿ.Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-1028483830046744384.post-3870415148594369172008-04-18T18:22:00.000+05:302008-04-18T18:22:00.000+05:30ಶ್ರೀನಿವಾಸನ ಕಮೆಂಟು:ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾ...ಶ್ರೀನಿವಾಸನ ಕಮೆಂಟು:

ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ,
ನಂಬಿಯುಂ ನಂಬದಿರುವಿಬ್ಬಂದಿ ನೀನು!
ಕಂಬದಿನೊ, ಬಿಂಬದಿನೊ ಮೋಕ್ಷವವರಿಂಗಾಯ್ತು;
ಸಿಂಬಳದಿ ನೊಣ ನೀನು! ಮಂಕುತಿಮ್ಮ...Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.com